ಮಸ್ಕತ್ತ್‌ನ ಕನ್ನಡ ಕಾರ್ಯಕ್ರಮಕ್ಕೆ ಪುತ್ತೂರಿನ ಬ್ಯಾಡ್ಜ್‌ಗಳು

Puttur_Advt_NewsUnder_1
Puttur_Advt_NewsUnder_1

mascathಪುತ್ತೂರು: ಮಸ್ಕತ್ತ್‌ನ ಸೊಹರ್‌ನಲ್ಲಿ ನಡೆಯಲಿರುವ ಕನ್ನಡ ಕಾರ್ಯಕ್ರಮಕ್ಕೆ ನೆಹರುನಗರ ರೋಹಿಣಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಬ್ಯಾಡ್ಜ್ ತಯಾರಿಸಲಾಗಿದೆ.  ಸಂಸ್ಥೆಯ ಮಾಲಕಿ ರೋಹಿಣಿ ಆಚಾರ್ಯರವರು ಕಾರ್ಯಕ್ಕಾಗಿ ವಿಶೇಷ ಬ್ಯಾಡ್ಜ್‌ಗಳನ್ನು ಸಿದ್ಧಪಡಿಸಿದ್ದರು. ಬ್ಯಾಡ್ಜ್‌ಗಳನ್ನು ಅಕ್ಷರ ಕಲ್ಲೇಗರವರು ಮಸ್ಕತ್ತ್‌ಗೆ ಕೊಂಡೊಯ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.