ನಗರಸಭೆ ಸದಸ್ಯ ಸೋಮಪ್ಪ ಸಪಲ್ಯರಿಗೆ ಮಾತೃವಿಯೋಗ

Puttur_Advt_NewsUnder_1
Puttur_Advt_NewsUnder_1

nagarasabhe

ಪುತ್ತೂರು: ನಗರಸಭೆ ಸದಸ್ಯ ಸೋಮಪ್ಪ ಸಪಲ್ಯರ ತಾಯಿ ನಾಗಮ್ಮ (85ವ)ರವರು ದ.5ರಂದು ರಾತ್ರಿ ನಿಧನರಾದರು.

ಕೃಷಿಕ ದಿ.ಗೋವಿಂದ ಸಪಲ್ಯರವರ ಪತ್ನಿ ನಾಗಮ್ಮರವರು ಪುತ್ರರಾದ ಮಾಸ್ಟರ್ ಪ್ಲಾನರಿಯಲ್ಲಿ ಚಾಲಕರಾಗಿರುವ ವಾಸು ಸಪಲ್ಯ, ನಗರಸಭಾ ಸದಸ್ಯ ಸೋಮಪ್ಪ ಸಪಲ್ಯ, ರಿಕ್ಷಾ ಚಾಲಕ ಕೂಸಪ್ಪ ಸಪಲ್ಯ ಮತ್ತು ಪುತ್ರಿ ವಿಮಾಲಾಕ್ಷಿಯವರನ್ನು ಅಗಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರಸಭಾ ಸದಸ್ಯರಾದ ಜೀವಂಧರ್ ಜೈನ್, ರಾಜೇಶ್ ಬನ್ನೂರು, ಮಹಮ್ಮದ್ ಆಲಿ, ಚಂದ್ರಸಿಂಗ್, ಶಕ್ತಿ ಸಿನ್ಹಾ, ಬಾಲಚಂದ್ರ, ಹರೀಶ್ ನಾಕ್, ಸುಜೀಂದ್ರ ಪ್ರಭು, ವಿನಯ ಭಂಡಾರಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಯಶೋದಾ ಹರೀಶ್, ನಾಮನಿರ್ದೇಶಿತ ಸದಸ್ಯ ಜೋಕಿಂ ಡಿಸೋಜ, ಮಹೇಶ್, ರಾಮ್‌ದಾಸ್ ಹಾರಾಡಿ, ಗೌರಿ ಬನ್ನೂರು, ನ್ಯಾಯವಾದಿ ಸಿದ್ದಿಕ್, ಹನೀಫ್, ಕೃಷ್ಣಪ್ಪ ಶಿವನಗರ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರೋಹಿಣಿ ಆಚಾರ್ಯ, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಕಲ್ಲೇಗ, ಸದಸ್ಯ ನವೀನ್ ನಾಕ್ ಸೇರಿದಂತೆ ಹಲವಾರು ಮಂದಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.