Breaking News

ಅಟ್ಲಾರು: ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

atlaru

ಪುತ್ತೂರು: ಬಲ್ನಾಡು ಗ್ರಾಮದ ಅಟ್ಲಾರು ಸಪರಿವಾರ ಶ್ರೀ ವನದುರ್ಗಾ, ನಾಗ, ರಕ್ತೇಶ್ವರೀ ಸನ್ನಿಧಿಯ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ದ. 4ರಂದು ಸನ್ನಿಧಿಯಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಅಧ್ಯಕ್ಷ ನಾರಾಯಣ ಪಾಟಾಳಿಯವರು ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ , ಬ್ರಹ್ಮಕಲಶೋತ್ಸವ ಸಮಿತಿ ಖಜಾಂಚಿ ಶಿವಪ್ರಸಾದ್ ಭಟ್ ಅಟ್ಲಾರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಕ್, ಹರೀಶ್ ಪೂಜಾರಿ ಯು, ಚೆನ್ನಪ್ಪ ಗೌಡ ಗೆಣಸಿನ ಕುಮೇರು, ಶುಭಕರ ನಾಯಕ್, ಮಹಾಲಿಂಗ ನಾಯ್ಕ, ಧನಂಜಯ ರೈ, ಯೋಗೀಶ್ ನಾಯಕ್, ಅಶೋಕ್ ಕುಲಾಲ್, ಆನಂದ ಅಟ್ಲಾರು, ಸುನೀಲ್ ಡಿ’ಸೋಜ, ಶಶಿಕಾಂತ್ ನಾಯಕ್, ವಾಸು ಪೂಜಾರಿ ಅಟ್ಲಾರು, ಪ್ರಶಾಂತ್ ಅಟ್ಲಾರು, ಹರೀಶ್ ಅಟ್ಲಾರು, ಮಧು ಅಟ್ಲಾರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.