ದುಂಬೊರಿ ಪಂತೆಗೆ ತುಳು ನಾಟಕ ಪ್ರದರ್ಶನ, ಕಲಾವಿದರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

dumboriಪುತ್ತೂರು :ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ  ಆಶ್ರಯದಲ್ಲಿ ಕುಲಾಲ ಸಮಾಜದ ವಿದ್ಯಾರ್ಥಿಗಳ ವಿದ್ಯಾನಿಧಿ ಸಹಾಯಾರ್ಥವಾಗಿ  ಕುಸಲ್ದ ಕಲಾವಿದೆರ್ ಅಭಿನಯದ ಕಿಶೋರ್ ಡಿ.ಶೆಟ್ಟಿ  ನಿರ್ದೇಶನದಲ್ಲಿ ಸುಂದರ ರೈ ಮಂದಾರ ,ಅರವಿಂದ ಬೋಳಾರ್ ಅಭಿನಯದ ದುಂಬೊರಿ ಪಂತೆಗೆ ತುಳು ಹಾಸ್ಯ ನಾಟಕ ಪುತ್ತೂರು ಪುರಭವನದಲ್ಲಿ  ಪ್ರದರ್ಶನಗೊಂಡಿತು.

ಹಾಸ್ಯ ನಟ ಸುಂದರ ರೈ ಮಂದಾರ ಹಾಗೂ ನಾಟಕದ ರಚನೆಕಾರ ತುಳಸಿ  ಅವರನ್ನು ಸಮ್ಮಾನಿಸಲಾಯಿತು.

ಈ  ಸಂದರ್ಭದಲ್ಲಿ  ನಿವೃತ್ತ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಪ್ಪ ಕೆ., ತೆರಿಗೆ ಸಲಹೆಗಾರ  ಕೃಷ್ಣ ಎಂ.ಅಳಿಕೆ, ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಪಿ.ವಿ, ಕಾರ್ಯದರ್ಶಿ, ನ್ಯಾಯವಾದಿ ಮಹೇಶ್ ಕೆ.ಸವಣೂರು, ಮಾಜಿ ಅಧ್ಯಕ್ಷ ಸತೀಶ್ ಕುಲಾಲ್ ಉಡ್ಡಂಗಳ ಉಪಸ್ಥಿತರಿದ್ದರು.

ಜನಾರ್ದನ  ಸಿಟಿಗುಡ್ಡೆ, ಯೋಗೀಶ್ ಬಲ್ನಾಡು, ಚೇತನ್ ಬಲ್ನಾಡು, ಶ್ರೇಯಸ್ ಮುರ, ಸೀತಾರಾಮ ಆರ್ಯಾಪು, ತ್ರಿವೇಣಿ ದಿನೇಶ್, ಚಿತ್ರಾ ಬಲ್ನಾಡು, ರೇಶ್ಮಾ ವಸಂತ್, ವಸಂತ ಕಾರೆಕ್ಕಾಡು, ಕೃಷ್ಣಪ್ಪ  ಮಚ್ಚಿಮಲೆ, ರವಿಕುಮಾರ್ ಕೈತಡ್ಕ , ಕುಲಾಲ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಸಚ್ಚಿದಾನಂದ ಡಿ., ಜತೆಕಾರ್ಯದರ್ಶಿ ಚಂದಪ್ಪ ಶೇವಿರೆ, ಕೋಶಾಧಿಕಾರಿ ಪಿ.ಧರ್ಣಪ್ಪ ಮೂಲ್ಯ, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಮೊದಲಾದವರು ಸಹಕರಿಸಿದರ. ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಕೆ.ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.