ಡಿ.8,9,10: ಕುಟುಂಬ ಆರೋಗ್ಯ ವಿಮಾ ಅಭಿಯಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯ ಕುಟುಂಬ ಆರೋಗ್ಯ ವಿಮೆ ನೋಂದಾವಣಾ ಅಭಿಯಾನವು ಡಿ.8,9,ಹಾಗೂ 10 ರಂದು ಪುತ್ತೂರು ಸಮುದಾಯ ಭವನದಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 4.00 ರವರೆಗೆ ನಡೆಯಲಿದೆ. 70 ವರ್ಷದೊಳಗಿನ ಗಂಡ, ಹೆಂಡತಿ ಹಾಗೂ 18 ವರ್ಷದೊಳಗಿನ ಅವಲಂಬಿತ ಗರಿಷ್ಟ 3 ಮಕ್ಕಳು ವಾರ್ಷಿಕ ರೂ.450 ಪ್ರೀಮಿಯಂ ಹಾಗೂ70 ವರ್ಷದೊಳಗಿನ ಒಬ್ಬರಿಗೆ ವಾರ್ಷಿಕ ರೂ.300 ಪಾವತಿ ಇರುತ್ತದೆ. ಆಸಕ್ತರು ರೇಶನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿ ಹಾಗೂ ಫೋಟೋದೊಂದಿಗೆ ಸಂಪರ್ಕಿಸಬಹುದು. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.