ನಿಡ್ಪಳ್ಳಿ: ಬೆಟ್ಟಂಪಾಡಿ ಮೆಸ್ಕಾಂ ಶಾಖಾ ಮಟ್ಟದ ಗ್ರಾಹಕರ ಸಲಹಾ ಸಮಿತಿ ಸಭೆ

Puttur_Advt_NewsUnder_1
Puttur_Advt_NewsUnder_1

nidpalli-2

ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲರವರ ಅಧ್ಯಕ್ಷತೆಯಲ್ಲಿ  ಮೆಸ್ಕಾಂ ಶಾಖಾ ಮಟ್ಟದ ಸಲಹಾ ಸಮಿತಿ ಸಭೆ ಡಿ.7 ರಂದು ನಡೆಯಿತು.

ಸಭೆಯಲ್ಲಿ ಮೆಸ್ಕಾಂ ನ ಕಿರಿಯ ಇಂಜಿನಿಯರ್ ಚನಿಯ ನಾಯ್ಕ. ಸಲಹಾ ಸಮಿತಿ ಸದಸ್ಯರಾದ ಬಾಬು ರೈ ಕೋಟೆ. ನಾಗರಾಜ್. ಡಿ.ಘಾಟೆ. ಲಕ್ಷ್ಮಣ ನಾಯ್ಕ ಕೋಡಿ. ಚಂದ್ರಶೆಖರ ರೈ ಅರಂತನಡ್ಕ ಉಪಸ್ಥಿತರಿದ್ದರು.

ಪ್ರಮುಖ ನಿರ್ಣಯಗಳು:

*ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಬಾರದು. * ಮೆಸ್ಕಾಂ ಶಾಖಾಧಿಕಾರಿ ಸ್ವಂತ ಕಟ್ಟಡಕ್ಕೆ ಸ್ಥಳ ಒದಗಿಸಲು ಗ್ರಾಮ ಪಂಚಾಯತ್ ಗೆ ಬರೆಯುವುದು. *ಜ ಸಬ್ ಸ್ಟೇಶನ್ ನಿರ್ಮಾಣ ಮಾಡಲು  ಸ್ಥಳ ಒದಗಿಸುವ ಬಗ್ಗೆ ಗ್ರಾಮ ಪಂಚಾಯತ್‌ಗೆ ಬರೆಯುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.