ನಿಧನ ಸುಂದರಿ

Puttur_Advt_NewsUnder_1
Puttur_Advt_NewsUnder_1

sundariಪುತ್ತೂರು: ಶಾಂತಿಗೋಡು ಗ್ರಾಮ ದ ಕೊಡಂಕಿರಿ ಜತ್ತಪ್ಪ ಪೂಜಾರಿ ಯವರ ಪತ್ನಿ ಸುಂದರಿ (70 ವ.)ರವರು ಅಸೌಖ್ಯದಿಂದ ದ.೮ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಗೋಕರ್ಣನಾಥೇಶ್ವರ ಟ್ರಾನ್ಸ್‌ಪೋರ್ಟ್ ಮಾಲಕ ಮಾಧವ ಸಾಲಿಯಾನ್, ಸುರೇಶ್ ಸಾಲಿಯಾನ್, ಹರೀಶ್ ಸಾಲಿಯಾನ್‌ರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.