ಸುಬ್ಬ ಬಂಗೇರ ಹೆಬ್ಬಾರಬೈಲು ನಿಧನ

Puttur_Advt_NewsUnder_1
Puttur_Advt_NewsUnder_1

subba-bangeraಪುತ್ತೂರು: ಇಲ್ಲಿನ ಹೆಬ್ಬಾರುಬೈಲು ನಿವಾಸಿಯಾಗಿದ್ದ, ಪ್ರಗತಿಪರ ಕೃಷಿಕ ಹೆಚ್. ಸುಬ್ಬ ಬಂಗೇರ (79 ವ.)ರವರು ಹೃದಯಾಘಾತದಿಂದಾಗಿ ದ.7ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಪರಮೇಶ್ವರಿ, ಪುತ್ರರಾದ ಹೆಚ್. ವಿಜಯ, ಹೆಚ್. ಹರಿಶ್ಚಂದ್ರ, ಹೆಚ್. ವಸಂತ ಕುಮಾರ್ ಮತ್ತು ಪುತ್ರಿ ಲಲಿತ, ಸಹೋದರ ಪುತ್ತೂರು ಆದರ್ಶ ಟೆಕ್ಸ್‌ಟೈಲ್ಸ್‌ನ ಹೆಚ್. ನಾರಾಯಣ, ಸೊಸೆಯಂದಿರಾದ ಹೇಮಲತಾ, ವೀಣಾ, ಪ್ರತಿಭಾ, ಅಳಿಯ ವಿಶ್ವನಾಥ ಹಾಗೂ7 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.