HomePage_Banner
HomePage_Banner

ಸಬಳೂರು ಶ್ರೀರಾಮ ಗೆಳೆಯರ ಬಳಗ ಅಧ್ಯಕ್ಷ ಚಿದಾನಂದ, ಪ್ರಧಾನ ಕಾರ‍್ಯದರ್ಶಿ-ಗುರುಪ್ರಸಾದ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

sabaloorಪುತ್ತೂರು: ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾಗಿ ಚಿದಾನಂದ ಪಾನ್ಯಾಲ್ ಹಾಗೂ ಪ್ರಧಾನ ಕಾರ‍್ಯದರ್ಶಿಯಾಗಿ ಗುರುಪ್ರಸಾದ್ ಸಬಳೂರು ಆಯ್ಕೆಗೊಂಡಿದ್ದಾರೆ.

ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರದಲ್ಲಿ ನಿಕಟಪೂರ್ವ ಅಧ್ಯಕ್ಷ ಉಮೇಶ್ ಬುಡಲೂರು ಅಧ್ಯಕ್ಷತೆಯಲ್ಲಿ ನಡೆದ ಗೆಳೆಯರ ಬಳಗದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ  ಕೆ ಎಸ್ ಬಾಲಕೃಷ್ಣ ಕೊಲ್ಯ, ಉಪಾಧ್ಯಕ್ಷರಾಗಿ ಪ್ರಶಾಂತ್ ಕೊಲ್ಯ, ಪ್ರವೀಣ್‌ರಾಜ್ ಕೊಲ್ಯ, ಮೋಹನ್ ಓಕೆ, ಕೋಶಾಧಿಕಾರಿಯಾಗಿ ಉಮೇಶ್ ಬುಡಲೂರು, ಕ್ರೀಡಾಕಾರ‍್ಯದರ್ಶಿಯಾಗಿ ದಿನೇಶ್ ಬುಡಲೂರು, ನಾಗೇಶ್ ಕಡೆಂಬ್ಯಾಲು, ಜೊತೆ ಕಾರ‍್ಯದರ್ಶಿಯಾಗಿ ಪ್ರವೀಣ್ ಸೀಗೆತ್ತಡಿ, ಪುನಿತ್ ಓಕೆ,  ಕಾರ‍್ಯಕಾರಿ ಸಮಿತಿ ಸದಸ್ಯರಾಗಿ ಶೀನಪ್ಪ ಪೂಜಾರಿ ಸಿಗೆತ್ತಡಿ, ಭರತ್ ಓಕೆ, ಜಯಪ್ರಕಾಶ್ ಕಡೆಂಬ್ಯಾಲು, ಜಯಂತ ಬುಡಲೂರು, ಜಗದೀಶ ಸಬಳೂರು ಆಯ್ಕೆಯಾಗಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.