Breaking News

ನಿಡ್ಪಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1

img-20161209-wa0023_2

ನಿಡ್ಪಳ್ಳಿ: ನಿಡ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಮಕ್ಕಳಿಗೆ ಉಚಿತವಾಗಿ ನೀಡಿದ ಸಮವಸ್ತ್ರವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ಸಿ.ಯಚ್  ಡಿ.9ರಂದು ವಿತರಿಸಿದರು. ಶಾಲಾ ಮುಖ್ಯ ಗುರು ತೋಪಯ್ಯ.ಕೆ, ಸಹಶಿಕ್ಷಕರಾದ ಲಿಂಗಪ್ಪ ನಾಯ್ಕ, ಸರಸ್ವತಿ, ಶಾರದಾ, ಗೌರವ ಶಿಕ್ಷಕಿಯರಾದ ಚಂದ್ರಕಲಾ, ಸುಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.