ಕುರಿಯ ರಿಕ್ಷಾ ಚಾಲಕರ ಸಂಘ: ಅಧ್ಯಕ್ಷ- ಸುರೇಶ್ ಕೋಟ್ಯಾನ್, ಕಾರ್ಯದರ್ಶಿ-ನೀಝಾರ್ ಆಹಮ್ಮದ್ ಎ

Puttur_Advt_NewsUnder_1
Puttur_Advt_NewsUnder_1

kuriya

ಪುತ್ತೂರು: ಕುರಿಯ ರಿಕ್ಷಾ ಚಾಲಕರ ಸಂಘವನ್ನು ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ಸತೀಶ್‌ಪ್ರಭು ಮಣಿಯರವರ ಉಪಸ್ಥಿತಿಯಲ್ಲಿ  ಅಜ್ಜಿಕಟ್ಟೆಯಲ್ಲಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಸತೀಶ್ ಪ್ರಭು ಮಣಿಯ, ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷರಾಗಿ ರಝಾಕ್ ನರಿಮೊಗರು, ಕಾರ್ಯದರ್ಶಿಯಾಗಿ ನಿಝಾರ್ ಅಹಮ್ಮದ್ ಎ, ಕೋಶಾಧಿಕಾರಿಯಾಗಿ ಹುಸೈನಾರ್ ಅಜ್ಜಿಕಟ್ಟೆ, ಸಲಹೆಗಾರರಾಗಿ ಮಹಮ್ಮದ್(ಮಮ್ಮು) ಮತ್ತು ನೌಶಾದ್(ಕ್ಲಾಸಿಕ್)ರವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಕುರಿಯದ ೧೬ ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.