ಉಪ್ಪಿನಂಗಡಿ: ಅನಧಿಕೃತ ಕಟ್ಟಡ ತೆರವಿಗೆ ಆಗ್ರಹ-ದೂರು

Puttur_Advt_NewsUnder_1
Puttur_Advt_NewsUnder_1

uppinangady

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕು ಬಳಿಯಲ್ಲಿ ಅನಧಿಕೃತ ಕಟ್ಟಡವೊಂದು ನಿರ್ಮಾಣ ಆಗಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಇದನ್ನು ತೆರವು ಮಾಡಬೇಕು ಎಂದು ಹಿರೇಬಂಡಾಡಿ ಗ್ರಾಮದ ಮಟಂದೂರು ನಿವಾಸಿ ಶ್ರೀಧರ ಎಂಬವರು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಗಾಂಧಿಪಾರ್ಕು ಎಂಬಲ್ಲಿ ಸುರೇಶ್ ಎಂಬವರು ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುತ್ತಾರೆ. ಇದನ್ನು ತೆರವು ಮಾಡಬೇಕು ಎಂದು ಶ್ರೀಧರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.