ವಾಚ್ ರಿಪೇರಿ ಅಂಗಡಿ ಮಾಲಕ ಮಹಮ್ಮದ್ ನಿಧನ

Puttur_Advt_NewsUnder_1
Puttur_Advt_NewsUnder_1

mahammadಪುತ್ತೂರು: ಜೆಎಂ ಬಿಲ್ಡಿಂಗ್‌ನ ಬಳಿಯ ಎ ಟು ಝೆಡ್ ವಾಚ್ ರಿಪೇರಿ ಅಂಗಡಿ ಮಾಲಕ ಮಂಜಲ್ಪಡ್ಪು ಕಾರ್ಜಲ್ ನಿವಾಸಿ ಕೆ. ಮುಹಮ್ಮದ್ (57ವ.) ರವರು ಡಿ.9ರಂದು ಹೃದಯಾಘಾತದಿಂದ ನಿಧನರಾದರು.

ಎಂದಿನಂತೆ ಅಂಗಡಿಗೆ ಬಂದ್ದಿದ ಅವರು ಶುಕ್ರವಾರ ಮಧ್ಯಾಹ್ನ ಮಸೀದಿಗೆ ತೆರಳಿ ಅಲ್ಲಿಂದ ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗಿದ್ದ ವೇಳೆ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾದರು. ತಕ್ಷಣ ಅವರನ್ನು ಮಹಾವೀರ ಆಸ್ಪತ್ರೆಗೆ ಸೇರಿಸಲಾದರೂ ಅವರು ಆವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ದ.೧೮ಕ್ಕೆ ಮೃತರ ಮಗಳ ಮದುವೆ ಕಾರ್ಯಕ್ರಮ ನಡೆಯಲಿತ್ತು. ಮೃತರು ಪತ್ನಿ, ಆರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ತೆರಳಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.