ದ.13: ಅಮೇರಿಕಾದಲ್ಲಿ ಸುಭಾಸ್ ರೈಯವರ ’ಬಯಸದೆ ಬಂದ ಭಾಗ್ಯ’ ಪುಸ್ತಕ ಅನಾವರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಡಮಜಲು ಸುಭಾಸ್ ರೈಯವರು ಬರೆದ ’ಬಯಸದೇ ಬಂದ ಭಾಗ್ಯ -ಅಮೇರಿಕಾ ಅಮೇರಿಕಾ’ ಕೃತಿಯ ಅನಾವರಣ ದ.13ರಂದು ಅಮೇರಿಕಾದಲ್ಲಿ ನಡೆಯಲಿದೆ.

ಅಮೇರಿಕಾದ ಕ್ಯಾಲಿಫೋರ್ನಿಯಾದ ಶ್ರೀ ವೆಂಕಟಕೃಷ್ಣ ದೇವಸ್ಥಾನದಲ್ಲಿ ನಡೆಯಲಿರುವ ಕಾರ‍್ಯಕ್ರಮದಲ್ಲಿ ಈ ಪುಸ್ತಕ ಅನಾವರಣಗೊಳ್ಳಲಿದೆ. ಲಾಸ್‌ಅಂಗಲ್ಸ್‌ನಲ್ಲಿರುವ ಉಡುಪಿ ಮಠದ ಅರ್ಚಕ ಹಾಗೂ ಮುಖ್ಯಸ್ಥ ಜ್ಞಾನಮೂರ್ತಿ ಭಟ್ ಪುಸ್ತಕ ಅನಾವರಣ ಮಾಡಲಿದ್ದಾರೆ. ರಿಸರ್ಚ್ ಸೈಂಟಿಸ್ಟ್ ಇಂಜಿನಿಯರ್ ಡಾ| ಮೋಹನಚಂದ್ರ ಕೆ.ಪಿ. ಪುಸ್ತಕ ಪರಿಚಯ ಮಾಡಲಿದ್ದಾರೆ ಎಂದು ಕಡಮಜಲು ಸುಭಾಸ್ ರೈಯವರ ಮಗ ವಿಪುಲ್ ರೈ ಮತ್ತು ಸೊಸೆ ಸ್ಪೂರ್ತಿ ರೈ ತಿಳಿಸಿದ್ದಾರೆ. ಸುಭಾಸ್ ರೈ ದಂಪತಿ ಈಗಾಗಲೇ ಅಮೇರಿಕಾದಲ್ಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.