Breaking News

ತಾ| ಯುವಜನ ಮೇಳದ ಸ್ಪರ್ಧಾ ಫಲಿತಾಂಶ

Puttur_Advt_NewsUnder_1
Puttur_Advt_NewsUnder_1

ಸವಣೂರು: ದ.10 ಮತ್ತು 11 ರಂದು ಕುದ್ಮಾರು ಹಿ.ಪ್ರಾ ಶಾಲೆಯಲ್ಲಿ ನಡೆದ ತಾಲೂಕು ಯುವಜನ ಮೇಳದ ಸ್ಪರ್ಧಾ ಫಲಿತಾಂಶದ ವಿವರ ಈ ಕೆಳಗಿನಂತಿದೆ.

ಯುವಕರ ವಿಭಾಗ: ಯುವಕ ವಿಭಾಗದಲ್ಲಿ ಸವಣೂರು ಯುವಕ ಮಂಡಲ, ನರಿಮೊಗರು ಯುವಕ ಮಂಡಲ, ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು, ಲಕ್ಷ್ಮೀ ನರಸಿಂಹ ಯುವಕ ಮಂಡಲ ಕಾಣಿಯೂರು, ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ ಪಾಲ್ತಾಡಿ , ಕಪಿಲೇಶ್ವರ ಯುವಕ ಮಂಡಲ ಚಾರ್ವಾಕ, ವಿಶ್ವಜ್ಞ ಯುವಕ ಮಂಡಲ ಕಾಣಿಯೂರು, ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು, ಕಲಾರಶ್ಮಿ ಸವಣೂರು, ಪ್ರಗತಿ ಕಲಾ ಮತ್ತು ಕ್ರೀಡಾ ಸಂಘ ಕಾಣಿಯೂರು, ತುಡರ್ ಯುವಕ ಮಂಡಲ ನನ್ಯ ಕಾವು, ಎಸ್.ಜೆ.ಸಿ.ಸವಣೂರು ತಂಡಗಳು ಸೇರಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಸವಣೂರು ಯುವಕ ಮಂಡಲ ಎಲ್ಲಾ 18 ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತ 15 ನೇ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಭಾವಗೀತೆ-ವಿಜೇತ್ ಕುಮಾರ್ (ವಿವೇಕಾನಂದ ಯು.ವೃಂ.ಕೌಡಿಚ್ಚಾರು) ಪ್ರಥಮ, ಕೇಶವ ಅಮೀನ್ (ಸವಣೂರು ಯು.ಮಂ) ದ್ವಿ, ರಾಕೇಶ್ ಬನಾರಿ (ವಿಶ್ವಜ್ಞ ಕಾಣಿಯೂರು) ತೃ, ಲಾವಣಿ: ಜಯಂತ ವೈ (ಸವಣೂರು ಯು.ಮಂ)ಪ್ರ , ಧನುಷ್ ಕೆ.ವಿ (ಕಲಾರಶ್ಮಿ ಸವಣೂರು) ದ್ವಿ , ನರೇಶ್ ಕುಮಾರ್ ವೈ (ನರಿಮೊಗರು ಯು.ಮಂ) ತೃ, ರಂಗಗೀತೆ :ಗಣೇಶ್ ನಡುವಾಲ್ (ಸವಣೂರು ಯು.ಮಂ) ಪ್ರ, ಕೃಷ್ಣಪ್ಪ ಬಿ.ಎಂ (ವಿವೇಕಾನಂದ ಮಂಜುನಾಥನಗರ) ದ್ವಿ, ಸೀತಾರಾಮ ಕೆ.ಜಿ (ಸ್ಕಂದಶ್ರೀ ಕುದ್ಮಾರು) ತೃ, ಏಕಪಾತ್ರಾಭಿನಯ: ರಾಕೇಶ್ ರೈ ಕೆಡೆಂಜಿ (ಸವಣೂರು ಯು.ಮಂ) ಪ್ರ, ವರುಣ್ ಕುಮಾರ್ (ವಿವೇಕಾನಂದ ಯು.ವೃಂ.ಕೌಡಿಚ್ಚಾರು) ದ್ವಿ, ಮೋಹನ್ ಕೆ.ಎನ್ (ಲಕ್ಷ್ಮೀ ನರಸಿಂಹ ಕಾಣಿಯೂರು) ತೃ, ತುಳು ಗೀತೆ: ವಿಜೇತ್ ಕುಮಾರ್ (ವಿವೇಕಾನಂದ ಯು.ವೃಂ.ಕೌಡಿಚ್ಚಾರು) ಪ್ರಥಮ, ಲೋಕೇಶ್ ಚಾರ್ವಾಕ (ಕಪಿಲೇಶ್ವರ ಚಾರ್ವಾಕ) ದ್ವಿ, ಜಯಂತ ವೈ (ಸವಣೂರು ಯು.ಮಂ) ತೃ, ಗೀಗಿಪದ: ಸವಣೂರು ಯು.ಮಂ.(ಪ್ರ), ತುಡರ್ ಯು.ಮಂ.ನನ್ಯ ಕಾವು(ದ್ವಿ), ವಿವೇಕಾನಂದ ಯು.ಮಂ. ಮಂಜುನಾಥನಗರ(ತೃ), ಭಜನೆ : ಸವಣೂರು ಯು.ಮಂ. (ಪ್ರ), ತುಡರ್ ಯು.ಮಂ.ನನ್ಯ ಕಾವು(ದ್ವಿ), ವಿವೇಕಾನಂದ ಯು.ವೃಂ.ಕೌಡಿಚ್ಚಾರು(ತೃ), ತುಳು ಪಾಡ್ದನ: ವಿವೇಕಾನಂದ ಯು.ವೃಂ.ಕೌಡಿಚ್ಚಾರು (ಪ್ರ), ತುಡರ್ ಯು.ಮಂ.ನನ್ಯ ಕಾವು(ದ್ವಿ), ಲಕ್ಷ್ಮೀ ನರಸಿಂಹ ಯು.ಮಂ.ಕಾಣಿಯೂರು (ತೃ), ತುಳು ಜಾನಪದ ಕುಣಿತ: ವಿವೇಕಾನಂದ ಯು.ವೃಂ.ಕೌಡಿಚ್ಚಾರು(ಪ್ರ), ತುಡರ್ ಯು.ಮಂ.ನನ್ಯ ಕಾವು (ದ್ವಿ), ಲಕ್ಷ್ಮೀ ನರಸಿಂಹ ಯು.ಮಂ.ಕಾಣಿಯೂರು (ತೃ), ಚರ್ಮ ವಾದ್ಯ; ಸವಣೂರು ಯು.ಮಂ.(ಪ್ರ), ವಿವೇಕಾನಂದ ಯು.ವೃಂ.ಕೌಡಿಚ್ಚಾರು (ದ್ವಿ) , ತುಡರ್ ಯು.ಮಂ.ನನ್ಯ ಕಾವು(ತೃ), ವೀರಗಾಸೆ: ಸವಣೂರು ಯು.ಮಂ.  (ಪ್ರ), ತುಡರ್ ಯು.ಮಂ.ನನ್ಯ ಕಾವು(ದ್ವಿ), ವಿವೇಕಾನಂದ ಯು.ಮಂ.ಮಂಜುನಾಥನಗರ(ತೃ), ಸಣ್ಣಾಟ: ಸವಣೂರು ಯು.ಮಂ.(ಪ್ರ), ದೊಡ್ಡಾಟ; ಸವಣೂರು ಯು.ಮಂ.(ಪ್ರ), ಯಕ್ಷಗಾನ; ಸವಣೂರು ಯು.ಮಂ. (ಪ್ರ), ಪ್ರಗತಿ ಕಲಾಕ್ರೀಡಾ ಸಂಘ ಕಾಣಿಯೂರು (ದ್ವಿ), ಜನಪದ ನೃತ್ಯ; ಸವಣೂರು ಯು.ಮಂ.(ಪ್ರ), ವಿಶ್ವಜ್ಞ ಯು.ಮಂ.ಕಾಣಿಯೂರು(ದ್ವಿ), ವಿವೇಕಾನಂದ ಯು.ವೃಂ.ಕೌಡಿಚ್ಚಾರು (ತೃ), ಕೋಲಾಟ; ಸವಣೂರು ಯು.ಮಂ.  (ಪ್ರ), ವಿಶ್ವಜ್ಞ ಯು.ಮಂ.ಕಾಣಿಯೂರು(ದ್ವಿ), ವಿವೇಕಾನಂದ ಯು.ವೃಂ.ಕೌಡಿಚ್ಚಾರು (ತೃ), ಡೊಳ್ಳು ಕುಣಿತ; ಸವಣೂರು ಯು.ಮಂ.(ಪ್ರ), ವಿವೇಕಾನಂದ ಯು.ವೃಂ.ಕೌಡಿಚ್ಚಾರು (ದ್ವಿ) ಜಾನಪದ ಗೀತೆ; ಸವಣೂರು ಯು.ಮಂ.  (ಪ್ರ), ಕಲಾರಶ್ಮಿ ಸವಣೂರು(ದ್ವಿ) ವಿಶ್ವಜ್ಞ ಯು.ಮಂ.ಕಾಣಿಯೂರು (ತೃ).

ಯುವತಿಯರ ವಿಭಾಗ: ಯುವತಿಯರ ವಿಭಾಗದಲ್ಲಿ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು, ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ ಪಾಲ್ತಾಡಿ, ಪ್ರಗತಿ ಕಲಾ ಮತ್ತು ಕ್ರೀಡಾ ಸಂಘ ಕಾಣಿಯೂರು, ಸರಸ್ವತಿ ಯುವತಿ ಮಂಡಲ ಪಡ್ನೂರು, ಕೋಟಿಚೆನ್ನಯ ಮಿತ್ರವೃಂದ ಆಲಂಕಾರು, ವೈಷ್ಣವಿ ಯುವತಿ ಮಂಡಲ ವೀರಮಂಗಲ, ಕಣ್ವರ್ಷಿ ಯುವತಿ ಮಂಡಲ ಕಾಣಿಯೂರು, ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ, ಕಪಿಲಾ ಶ್ರೀ ಯುವತಿ ಮಂಡಲ ಚಾರ್ವಾಕ, ಪದ್ಮಶ್ರೀ ಯುವತಿ ಮಂಡಲ ಸವಣೂರು, ಝಾನ್ಸಿ ಯುವತಿ ಮಂಡಲ ಕುದ್ಮಾರು, ಕಲಾರಶ್ಮಿ ಸವಣೂರು, ಗೌರಿ ಯುವತಿ ಮಂಡಲ ಸರ್ವೆ ಸೇರಿ ಒಟ್ಟು 13 ತಂಡಗಳು ಎಲ್ಲಾ 14 ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು. ಇದರಲ್ಲಿ ನರಿಮೊಗರು ಪ್ರಖ್ಯಾತಿ ಯುವತಿ ಮಂಡಲವು ಸತತ 7 ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಭಾವಗೀತೆ; ಗುರುಪ್ರಿಯಾ ನಾಯಕ್(ಪ್ರಖ್ಯಾತಿ ನರಿಮೊಗರು) ಪ್ರ, ಹೇಮಾವತಿ (ಕಪಿಲಾಶ್ರೀ ಚಾರ್ವಾಕ)ದ್ವಿ, ವಿದ್ಯಾ (ಝಾನ್ಸಿ ಕುದ್ಮಾರು)ತೃ, ಲಾವಣಿ: ಗುರುಪ್ರಿಯಾ ನಾಯಕ್ (ಪ್ರಖ್ಯಾತಿ ನರಿಮೊಗರು) ಪ್ರ, ಶೇಷಮ್ಮ(ಅರ್ಪಿತಾ ಕುಮಾರಮಂಗಲ)ದ್ವಿ, ಸ್ಪೂರ್ತಿ ರೈ(ಕಲಾ ರಶ್ಮಿ ಸವಣೂರು)ತೃ, ರಂಗ ಗೀತೆ; ಶರ್ಮಿಳಾ ನಟರಾಜ್(ಝಾನ್ಸಿ ಕುದ್ಮಾರು)ಪ್ರ, ಗುರುಪ್ರಿಯಾ ನಾಯಕ್(ಪ್ರಖ್ಯಾತಿ ನರಿಮೊಗರು)ದ್ವಿ, ಕ್ಷಮಾ(ಪ್ರಗತಿ ಕಲಾಕ್ರೀಡಾ ಸಂಘ ಕಾಣಿಯೂರು)ತೃ, ಏಕಪಾತ್ರಭಿನಯ: ಕಾವ್ಯಶ್ರೀ (ಪದ್ಮಶ್ರೀ ಸವಣೂರು)ಪ್ರ, ವೃಂದ (ಝಾನ್ಸಿ ಕುದ್ಮಾರು)ದ್ವಿ, ಗುರುಪ್ರಿಯಾ ನಾಯಕ್(ಪ್ರಖ್ಯಾತಿ ನರಿಮೊಗರು)ತೃ, ತುಳುಗೀತೆ: ಗುರುಪ್ರಿಯಾ ನಾಯಕ್ (ಪ್ರಖ್ಯಾತಿ ನರಿಮೊಗರು) ಪ್ರ, ವಿದ್ಯಾ (ಝಾನ್ಸಿ ಕುದ್ಮಾರು)ದ್ವಿ, ಹೇಮಾವತಿ (ಕಪಿಲಾಶ್ರೀ ಚಾರ್ವಾಕ)ತೃ, ಗೀಗಿ ಪದ: ಪ್ರಗತಿ ಕಲಾಕ್ರೀಡಾ ಸಂಘ ಕಾಣಿಯೂರು (ಪ್ರ), ಪ್ರಖ್ಯಾತಿ ನರಿಮೊಗರು (ದ್ವಿ), ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ(ತೃ) , ಭಜನೆ; ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ಪ್ರ), ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ(ದ್ವಿ), ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ(ತೃ), ತುಳು ಪಾಡ್ದನ: ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ (ಪ್ರ), ಝಾನ್ಸಿ ಯುವತಿ ಮಂಡಲ ಕುದ್ಮಾರು(ದ್ವಿ), ಕಣ್ವಶ್ರೀ ಯುವತಿ ಮಂಡಲ ಕಾಣಿಯೂರು(ತೃ), ತುಳು ಜಾನಪದ ಕುಣಿತ; ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ(ಪ್ರ), ಕಪಿಲಾಶ್ರೀ ಯುವತಿ ಮಂಡಲ ಚಾರ್ವಾಕ(ದ್ವಿ), ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ತೃ), ಶೋಭಾನೆ ಪದ: ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ಪ್ರ), ಝಾನ್ಸಿ ಯುವತಿ ಮಂಡಲ ಕುದ್ಮಾರು(ದ್ವಿ), ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ(ತೃ), ರಾಗಿ ಬೀಸುವ ಪದ; ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ಪ್ರ), ಕಣ್ವಶ್ರೀ ಯುವತಿ ಮಂಡಲ ಕಾಣಿಯೂರು(ದ್ವಿ), ಝಾನ್ಸಿ ಯುವತಿ ಮಂಡಲ ಕುದ್ಮಾರು(ತೃ), ಜನಪದ ನೃತ್ಯ; ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ(ಪ್ರ), ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ (ದ್ವಿ), ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ತೃ), ಕೋಲಾಟ; ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ಪ್ರ), ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ (ದ್ವಿ), ಕಪಿಲಾಶ್ರೀ ಯುವತಿ ಮಂಡಲ ಚಾರ್ವಾಕ(ತೃ), ಜಾನಪದ ಗೀತೆ; ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು(ಪ್ರ), ಕಣ್ವಶ್ರೀ ಯುವತಿ ಮಂಡಲ ಕಾಣಿಯೂರು(ದ್ವಿ), ಶ್ರೀಗೌರಿ ಯುವತಿ ಮಂಡಲ ಮಂಜುನಾಥನಗರ(ತೃ).

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.