ರಿಮಾ ಅಟೋ ಸ್ಪ್ರೇ ಪೈಂಟಿಂಗ್ ಪರ್ಫೆಕ್ಟ್ ಮಾರುತಿ ಕಾರ್ ಪೊಯಿಂಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

rima-autoಪುತ್ತೂರು: ವಾಹನಗಳ ಪೈಂಟಿಂಗ್ ಮತ್ತು ಮಾರುತಿ ಕಾರುಗಳ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿ ರಿಮಾ ಅಟೋ ಸ್ಟ್ರೇ ಪೈಂಟಿಂಗ್ ವರ್ಕ್ಸ್ ಮತ್ತು ಪರ್ಫೆಕ್ಟ್ ಮಾರುತಿ ಕಾರ್ ಪೊಯಿಂಟ್ ಎಂಬ ಎರಡು ಸಂಸ್ಥೆಗಳು ದ.12ರಂದು ಕರ್ಮಲ ರಸ್ತೆಯ ವಿವೇಕಾನಂದ ಕಾಲೇಜು ಬಳಿ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಜೆ.ಎಸ್ ಸರ್ವಿಸ್ ಸ್ಟೇಷನ್ ಮಾಲಕ ಮುನಾಫ್ ಮತ್ತಿತರ ಅನೇಕರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದ್ದಾರೆ.

ಗುಣಮಟ್ಟದ ಪೈಂಟಿಂಗ್: ಎಲ್ಲಾ ತರದ ವಾಹನಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಅಟೋ ಸ್ಪ್ರೇ ಪೈಂಟಿಂಗ್ ಮಾಡಿಕೊಡಲಾಗುವುದು ಎಂದು ರಿಮಾ ಅಟೋ ಸ್ಪ್ರೇ ಪೈಂಟಿಂಗ್ ಸಂಸ್ಥೆಯ ಮಾಲಕ ಫಾರೂಕ್ ತಿಳಿಸಿದ್ದಾರೆ.

ಕ್ಲಪ್ತ ಸಮಯದಲ್ಲಿ ದುರಸ್ತಿ: ಮಾರುತಿ ಕಾರುಗಳಿಗೆ ಸಂಬಂಧಿಸಿ ಕ್ಲಪ್ತ ಸಮಯದಲ್ಲಿ ದುರಸ್ತಿ ಮಾಡಿಕೊಡಲಾಗುವುದು ಎಂದು ಫರ್ಫೆಕ್ಟ್ ಮಾರುತಿ ಕಾರ್ ಪೊಯಿಂಟ್ ಸಂಸ್ಥೆಯ ಮಾಲಕ ಮುರಳಿ ಎಂ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.