ನಿಶ್ಚಲ್ ಕೆ.ಜೆ. ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1

nischalಪುತ್ತೂರು: ಯೋಗ ಸಾಂಸ್ಕೃತಿಕ ಸಂಘ (ಆಯುಷ್) ಹಾಗೂ ಅಖಿಲ ಭಾರತ ಯೋಗ ಫೆಡರೇಷನ್ ಸಹ ಯೋಗದಲ್ಲಿ ಚೆನ್ನೈನಲ್ಲಿ ನಡೆದ ಅಖಿಲ ಭಾರತ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಆಂ.ಮಾ. ಶಾಲೆಯ 6ನೇ ತರಗತಿ ವಿದ್ಯಾರ್ಥಿ ನಿಶ್ಚಲ್ ಕೆ.ಜೆ. ಪ್ರಥಮ ಸ್ಥಾನ ಪಡೆದು, ದ.26 ರಿಂದ 28ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ 2nd International Yoga Championship ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ನೆಹರುನಗರ ನಿವಾಸಿ ಇಂಜಿನಿಯರ್ ಜನಾರ್ದನ ಗೌಡ ಮತ್ತು ಜ್ಯೋತಿರವರ ಪುತ್ರ ಹಾಗೂ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದ ಬಾರಿಸು ಕನ್ನಡ ಡಿಂಡಿಮದ ಸಕ್ರೀಯ ಪ್ರತಿಭೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.