Breaking News

ಸಂಪ್ಯ ಉದಯಗಿರಿಯಲ್ಲಿ ಧರ್ಮ ನೇಮ ನಡಾವಳಿಗೆ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1

sampya-udayagiriಪುತ್ತೂರು: ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ನಡೆಯುವ ಶ್ರೀ ರಕ್ತೇಶ್ವರಿ ದೈವದ ಧರ್ಮ ನೇಮ ನಡಾವಳಿಯ ಪೂರ್ವ ಸಿದ್ಧತೆಯಾಗಿ ಕರಸೇವಕರಿಂದ ಶ್ರಮದಾನ ನಡೆಯುತ್ತಿದೆ.

ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ನಡೆಯುವ ಈ ಧರ್ಮನಡಾವಳಿಗೆ ಈಗಾಗಲೇ ಬೇಕಾದ ಮೂರು ಚಪ್ಪರದ ಸಿದ್ದತೆ ಕಾರ್ಯಕ್ಕೆ ಸಂಜೆ ಕರಸೇವಕರು ನಿತ್ಯ ಕೆಲಸ ಕಾರ್ಯ ನಡೆಸುತ್ತಿದ್ದಾರೆ. ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಸೀತಾರಾಮ ಶೆಟ್ಟಿ ಕಂಬಳದಡ್ಡ, ಪಾಂಡುರಂಗ ರಾವ್ ಸಂಪ್ಯ, ವಿಜಯ ಬಿ.ಎಸ್, ನವಚೇತನ ಯುವಕ ಮಂಡಲದ ಸದಸ್ಯರು, ಸಂಪ್ಯ ವಿಷ್ಣು ಬಳಗದ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.