ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಂಗಣ ಕೊಟ್ಟು ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

kepuವಿಟ್ಲ: ಕೇಪು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಡಿ.16ರಂದು ನಡೆಯುವ ಕಜಂಬು ಜಾತ್ರೆಯ ಪ್ರಾರಂಭದ ಪ್ರಯುಕ್ತ ‘ಅಂಗಣ ಕೊಟ್ಟು’ ಕಾರ್ಯಕ್ರಮವು ಡಿ.12ರಂದು ನಡೆಯಿತು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ವಿ ನಂದವರ್ಮ, ಕೃಷ್ಣಯ್ಯ ಕೆ, ಗುರ್ಕಾರ ಶ್ರೀನಿವಾಸ ರೈ ಕುಂಡಕೋಳಿ ಹಾಗೂ ಗ್ರಾಮಸ್ಥರು ಉಪಸ್ಥತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.