ಸಾರ್ಯ ಮಸೀದಿಯಲ್ಲಿ  ಈದ್ ಮಿಲಾದ್ ಆಚರಣೆ

Puttur_Advt_NewsUnder_1
Puttur_Advt_NewsUnder_1

sarya

ಪುತ್ತೂರು: ಬುಳೇರಿಕಟ್ಟೆ ಸಾರ್ಯ ಅಲ್ ಅಮಲ್ ಜಮಾ ಮಸೀದಿ ವಠಾರದಲ್ಲಿ ಈದ್ ಮೀಲಾದ್ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ವಹಿಸಿದ್ದರು. ಮೊಯ್ದೀನ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಳೀಯ ಖತೀಬ್ ಸಿದ್ದೀಕ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಖುವ್ವತ್ತುಲ್ ಇಸ್ಲಾಮ್ ಮದರಸ ಇದರ ಎಸ್ ಬಿ ಎಸ್ ವಿದ್ಯಾರ್ಥಿಗಳಿಂದ ಮೀಲಾದ್ ಫೆಸ್ಟ್-2016 ಕಲಾ ಕಾರ್ಯಕ್ರಮ ನಡೆಯಿತು. ನಿಝಾರ್ ಸಅದಿ ಪಳ್ಳಿಮಜಲು ಇವರ ನೇತೃತ್ವದಲ್ಲಿ  ಬುರ್ದಾ ಆಲಾಪನೆ ನಡೆಯಿತು. ಸದರ್ ಶರೀಫ್ ಹಿಮಾಮಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.