Breaking News

ದ.14: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಇತ್ತೀಚೆಗೆ ನಿಧನರಾದ ಬಿ.ಜೆ.ಪಿ. ಕಾರ್ಯಕರ್ತರಾದ ದೇರಣ್ಣ ರೈ ಗಿಳಿಯಾಲು, ಪುಣಚ ಅಜ್ಜಿನಡ್ಕ ವಿಶ್ವನಾಥ ಕುಲಾಲ್,  ನೆಕ್ಕಿಲಾಡಿ ಸುಂದರ ಗೌಡ ಕನ್ನಡಾರುರವರಿಗೆ ಶ್ರದ್ದಾಂಜಲಿ ಸಭೆ ದ.14 ರಂದು ಅಪರಾಹ್ನ 3 ಗಂಟೆಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.