Breaking News

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಆಶೀಷ್ ಕೆ.ಗೆ ಅವಳಿ ಬೆಳ್ಳಿ ಪದಕ

Puttur_Advt_NewsUnder_1
Puttur_Advt_NewsUnder_1

 

ashishಪುತ್ತೂರು: ಉಪ್ಪಿನಂಗಡಿಯಲ್ಲಿ ನಡೆದ 27 ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಲ್ಲಿನ ಸುದಾನ ವಸತಿಯುತ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಆಶೀಷ್ ಕೆ.ರವರು 10 ವರ್ಷದ ಒಳಗಿನ ವಯೋಮಿತಿಯ ಬ್ಲೂ – ಪರ್ಪಲ್ ವಿಭಾಗದ ವೈಯಕ್ತಿಕ ಕಟಾ ಮತ್ತು ಟೀಮ್ ಕಟಾ ವಿಭಾಗದಲ್ಲಿ 2 ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ. ಇವರು ಪೋಳ್ಯ ವಿಷ್ಣು ಭಟ್ ಕೆ. ಮತ್ತು ಪ್ರೀತಿರವರ ಪುತ್ರ. ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್‌ನ ಶಿಹಾನ್ ಎಂ. ಸುರೇಶ್‌ರವರ ಶಿಷ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.