Breaking News

ಶುಭವಿವಾಹ: ವಿಶುಕುಮಾರ್-ರೋಹಿಣಿ ಮತ್ತು ವಿನೋದ್-ಶಶಿಕಲಾ

Puttur_Advt_NewsUnder_1
Puttur_Advt_NewsUnder_1

wedding1-1ಪುತ್ತೂರು ತಾಲೂಕು ಹೀರೆಬಂಡಾಡಿ ಗ್ರಾಮದ ದಾಸರಮೂಲೆ ಸಂಜೀವ ಪೂಜಾರಿಯವರ ಪುತ್ರ, ಮಣ್ಣಮೂಲೆ ಶೀನಪ್ಪ ಪೂಜಾರಿಯವರ ಅಳಿಯ ವಿಶುಕುಮಾರ್ ಹಾಗೂ ಪುತ್ತೂರು ತಾಲೂಕು ಕುರಿಯ ಗ್ರಾಮದ ಅಮ್ಮುಂಜ ವಿಠಲ ಪೂಜಾರಿಯವರ ಪುತ್ರಿ, ಬಡಕ್ಕೋಡಿ ಬಾಬುಪೂಜಾರಿಯ ಸೊಸೆ ರೋಹಿಣಿ ಮತ್ತು ಪುತ್ತೂರು ತಾಲೂಕು ಹೀರೆಬಂಡಾಡಿ ಗ್ರಾಮದ ದಾಸರಮೂಲೆ ಸಂಜೀವ ಪೂಜಾರಿಯವರ ಪುತ್ರ, ಮಣ್ಣಮೂಲೆ ಶೀನಪ್ಪ ಪೂಜಾರಿಯವರ ಅಳಿಯ ವಿನೋದ್ ಹಾಗೂ ಪಟಾಳ ಕೊಯಿಲ ತಿಮ್ಮಪ್ಪ ಪೂಜಾರಿಯವರ ಪುತ್ರಿ ಶಶಿಕಲಾರವರ ವಿವಾಹ ಡಿ.14 ರಂದು ಉಪ್ಪಿನಂಗಡಿ ಗುರುಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.