Breaking News

ಕೆಯ್ಯೂರು ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

keyyuru-schoolಕೆಯ್ಯೂರು: ಶ್ರೀ ಕ್ಷೇ.ದ.ಗ್ರಾ.ಯೋ. ಕೆಯ್ಯೂರು ಎ  ಒಕ್ಕೂಟದಿಂದ ದ.ಕ.ಜಿ.ಪಂ. ಮಾ.ಹಿ.ಪ್ರಾ.ಶಾಲೆ ಕೆಯ್ಯೂರಿನಲ್ಲಿ  ಸ್ವಚ್ಛತಾ ಕಾರ‍್ಯಕ್ರಮ ದ.10ರಂದು  ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಸಣಂಗಳರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆಯ್ಯೂರು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರಪುಲ್ಲಚಂದ್ರ ದಟ್ಟ, ಶಾಲಾ ಶಿಕ್ಷಕ ಮೋಹನ್, ಕೆಯ್ಯೂರು ಎ ಒಕ್ಕೂಟದ ಉಪಾಧ್ಯಕ್ಷ ಸತೀಶ್ ಕೆ, ಕೆಯ್ಯೂರು ಎ  ಒಕ್ಕೂಟದ ಸೇವಾನಿರತೆ ಜಯ ಪಿ.ರೈ, ಒಕ್ಕೂಟದ ಮಾಜಿ ಅಧ್ಯಕ್ಷ ಬಾಬು.ಬಿ. ಮತ್ತು ಸರ್ವಸದಸ್ಯರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.