ದ.17: ಬೂಡುದಮಕ್ಕಿ ಅಂಗನವಾಡಿ ಮೈದಾನದಲ್ಲಿ ಬಾರಿಸು ಕನ್ನಡ ಡಿಂಡಿಮವ-337

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು ಇವರಿಂದ ಸ್ವಸ್ತಿಕ್ ಫ್ರೆಂಡ್ಸ್ ಬೂಡುದಮಕ್ಕಿ ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ ಗಣೇಶ ಚತುರ್ಥಿಯ ದಶಮಾನೋತ್ಸವ ಕಾರ್ಯಕ್ರಮದ ಮನೋರಂಜನಾ ಕಾರ್ಯಕ್ರಮ ದಂಗವಾಗಿ ಸಂಗೀತ ಉಪಕರಣಗಳೊಂದಿಗೆ ಬಾರಿಸು ಕನ್ನಡ ಡಿಂಡಿಮವ ಇದರ 337ನೇ ಪ್ರದರ್ಶನ ಬೂಡುದಮಕ್ಕಿ ಅಂಗನವಾಡಿ ಮೈದಾನದಲ್ಲಿ ದ.೧೭ರಂದು ರಾತ್ರಿ ನಡೆಯಲಿದೆ. ಭಾಗವಹಿಸುವ ಡಿಂಡಿಮ ಪ್ರತಿಭೆಗಳು ಕಲಾಕೇಂದ್ರದ ಸಂಚಾರಿವಾಣಿ ಸಂಖ್ಯೆ ೯೯೮೦೫೪೫೨೫೮ಗೆ ಕೂಡಲೇ ತಾವಾಗಿ ಕರೆ ಮಾಡಿ ಸಹಕರಿಸುವಂತೆ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.