ದ.18:  ಕರಾವಳಿ ಉತ್ಸವದಲ್ಲಿ ಮಾಂಡೋವಿಯಿಂದ ಮಾರುತಿ ಕಾರುಗಳು ಪ್ರದರ್ಶನ-ಲೋನ್‌ಮೇಳ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.18 ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಕರಾವಳಿ ಉತ್ಸವದಲ್ಲಿ ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಮಾರುತಿ ಕಾರುಗಳ ಪ್ರದರ್ಶನ ಮತ್ತು ಲೋನ್‌ಮೇಳ ಜರಗಲಿದ್ದು, ಗ್ರಾಹಕರಿಗೆ ದಶಂಬರ್ ತಿಂಗಳ ವಿಶೇಷ ಕೊಡುಗೆಗಳನ್ನು ನೀಡಲಾಗುವುದು ಹೆಚ್ಚಿನ ವಿವರಗಳಿಗೆ ೯೦೦೮೫೫೨೨೨೭ ಈ ನಂಬ್ರವನ್ನು ಸಂಪರ್ಕಿಸಬಹುದು ಎಂದು ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ಸೇಲ್ಸ್ ಟೀಮ್ ಮ್ಯಾನೇಜರ್ ಶ್ರೀಹರ್ಷ ರೈ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.