ಕರಾವಳಿ ಉತ್ಸವದಲ್ಲಿ ಮಾಂಡೋವಿಯಿಂದ ಮಾರುತಿ ಕಾರುಗಳ ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

mandovi-1ಪುತ್ತೂರು: ದ.18 ರಂದು ಕಿಲ್ಲೆ ಮೈದಾನದಲ್ಲಿ ಜರಗಿದ ಕರಾವಳಿ ಉತ್ಸವದಲ್ಲಿ ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಮಾರುತಿ ಕಾರುಗಳ ಪ್ರದರ್ಶನ ಮತ್ತು ಲೋನ್‌ಮೇಳ ಜರಗಿತು.

ಶಾಸಕಿ ಶಕುಂತಳಾ ಶೆಟ್ಟಿರವರು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದರು. ಸಾವಿರಾರು ಗ್ರಾಹಕರು ಮಾಹಿತಿಯನ್ನು ಪಡೆದರು. ಮಾಂಡೋವಿ ಮೋಟಾರ‍್ಸ್‌ನ ಸೇಲ್ಸ್ ಟೀಮ್ ಮ್ಯಾನೇಜರ್ ಶ್ರೀಹರ್ಷ ರೈ ಗ್ರಾಹಕರನ್ನು ಸ್ವಾಗತಿಸಿ,ವಂದಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.