ಸವಣೂರು ಮೆದು ಮನೆಯಲ್ಲಿ ಧರ್ಮ ದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ

Puttur_Advt_NewsUnder_1
Puttur_Advt_NewsUnder_1

savanooru-medu1 savanooru-medu2

ಪುತ್ತೂರು: ಸವಣೂರು ಗ್ರಾಮದ ಮೆದು ಮನೆಯ ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದ.17 ರಿಂದ 19ರತನಕ ಮೂರು ದಿನಗಳ ಕಾಲ  ಧರ್ಮ ದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ವಿಜೃಂಭಣೆಯಿಂದ ಜರಗಿತು.

ದ.೧೭ ರಂದು ಬೆಳಿಗ್ಗೆ ವೆಂಕಟ್ರಮಣ ದೇವರ ಹರಿಸೇವೆ, ರಾತ್ರಿ ಸತ್ಯದೇವತೆ ಮತ್ತು ಧರ್ಮದೈವಗಳ ನೇಮ, ದ.೧೮ ರಂದು ಬೆಳಿಗ್ಗೆ  ಉದ್ರಾಂಡಿ, ಪಿಲಿಭೂತ, ಪಂಜುರ್ಲಿ ಮತ್ತು ಶಿರಾಡಿ ದೈವಗಳ ನೇಮೋತ್ಸವ, ರಾತ್ರಿ ಕಲ್ಕುಡ,ಕಲ್ಲುರ್ಟಿ, ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ, ದ.೧೯ ರಂದು ಬೆಳಿಗ್ಗೆ ಚಾಮುಂಡಿ ದೈದದ ನೇಮೋತ್ಸವ ಜರಗಿತು.ಮೂರು ದಿನ ಅನ್ನಸಂತರ್ಪಣೆ ನಡೆಯಿತು.

ಮೆದು ಮನೆಯ ಕುಶಾಲಪ್ಪ ಗೌಡ  ಮತ್ತು ಸಹೋದರರು ಮತ್ತು ಮಕ್ಕಳು ಮತ್ತು ಕುಟುಂಬಸ್ಥರು ಅತಿಥಿಗಳನ್ನು ಗೌರವಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್,ಸಹಿತ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಉದ್ಯಮಿಗಳು ಬಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.