ಸಾಮೆತ್ತಡ್ಕ ನಿವಾಸಿ ಪ್ಯಾಟ್ರಿಕ್ ರೋಚ್ ನಿಧನ

Puttur_Advt_NewsUnder_1
Puttur_Advt_NewsUnder_1

pyaticಪುತ್ತೂರು: ಸಾಮೆತ್ತಡ್ಕ ನಿವಾಸಿಯಾಗಿದ್ದು ಪ್ರಸ್ತುತ ಮಂಗಳೂರಿನ ನಂತೂರಿನಲ್ಲಿ ನೆಲೆಸಿರುವ ಪ್ಯಾಟ್ರಿಕ್ ರೋಚ್(೬೬ವ)ರವರು ಹೃದಯಾಘಾತದಿಂದ ದ.೧೮ ರಂದು ನಿಧನ ಹೊಂದಿದರು.

ದಿ.ಆಂಟನಿ ರೋಚ್ ಹಾಗೂ ದಿ.ಬೆನೆಡಿಕ್ಟಾರವರ ಪುತ್ರ, ಇತ್ತೀಚೆಗೆ ಅಗಲಿದ ಫಾ.ಪತ್ರಾವೋ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಸಿಸ್ಟರ್ ಡಾ|ಆಂಜೆಲಿನ್ ರೋಚ್‌ರವರ ಸಹೋದರರಾಗಿರುವ ಪ್ಯಾಟ್ರಿಕ್‌ರವರು ಮಾದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತ ಪ್ಯಾಟ್ರಿಕ್‌ರವರು ಪತ್ನಿ ಐರಿನ್, ಪುತ್ರರಾದ ರೋಶನ್, ಡಾ|ರೈನ್‌ಬೋ, ಸಹೋದರರಾದ ಜೋಸೆಫ್, ಜೋನ್, ಸಹೋದರಿಯರಾದ ಲಿಲ್ಲಿ, ಜೆಸ್ಸಿರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.