Breaking News

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಯಕ್ಷೋತ್ಸವ  ಆರಂಭ

Puttur_Advt_NewsUnder_1
Puttur_Advt_NewsUnder_1

mahalingeshwra

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ  ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಡನೀರು ಇವರಿಂದ ಮೂರು ದಿನಗಳ ಕಾಲ ನಡೆಯಲಿರುವ ಯಕ್ಷೋತ್ಸವ  ದ.೧೯ ರಂದು ಆರಂಭಗೊಂಡಿತ್ತು. ದ. ೨೧ರತನಕ ಪ್ರತಿದಿನ ಸಂಜೆ ೬ ರಿಂದ ರಾತ್ರಿ  ೧೧ ರತನಕ ಯಕ್ಷೋತ್ಸವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗದ್ದೆಯಲ್ಲಿ  ನಡೆಯಲಿದೆ.

ದ.೧೯ ರಂದು ದಕ್ಷಯಜ್ಞ-ರಾಧಾವಿಲಾಸ-ರತಿಕಲ್ಯಾಣ, ಯಕ್ಷಗಾನ ಬಯಲಾಟ ನಡೆಯಿತು. ದ.೨೦ ರಂದು ಶ್ರೀರಾಮ ಕಾರುಣ್ಯ, ದ.೨೧ ರಂದು ವಿಶ್ವ ವಿಮೋಹನ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ವಾಗಿರುತ್ತದೆ  ಎಂದು ಕಾರ‍್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.