Breaking News

ಭಾರತ್ ಅಟೋ ಕಾರ‍್ಸ್ ವತಿಯಿಂದ ಹಾರಾಡಿ ಮೈದಾನದ ರೈಲ್ವೇ ಬ್ರಿಡ್ಜ್ ಹತ್ತಿರ  ಮೆಗಾ ಎಕ್ಸ್‌ಚೇಂಜ್-ಲೋನ್ ಮೇಳ

Puttur_Advt_NewsUnder_1
Puttur_Advt_NewsUnder_1

bharath1 bharath2

ಪುತ್ತೂರು: ಮಾರುತಿ ಸುಝುಕಿ ಅಧಿಕೃತ ಡೀಲರ್ ಆಗಿರುವ ಭಾರತ್ ಅಟೋ ಕಾರ‍್ಸ್ ವತಿಯಿಂದ ಮೆಗಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ದ.೧೯ರಂದು ಪುತ್ತೂರಿನ ಹಾರಾಡಿ ಮೈದಾನದ ರೈಲ್ವೇ ಬ್ರಿಡ್ಜ್ ಹತ್ತಿರ ಆರಂಭಗೊಂಡಿತು. ಮೊತ್ತ ಮೊದಲ ಬಾರಿಗೆ ಓಮ್ನಿ, ಆಲ್ಟೋ ಕೆ೧೦, ಸೆಲರಿಯೋ ಮೊದಲಾದ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದ್ದು, ದ.೨೦ರಂದು ಮೇಳದ ಕೊನೆಯ ದಿನವಾಗಿದೆ. ಸ್ಥಳದಲ್ಲಿಯೇ ಬುಕ್ಕಿಂಗ್ ಮಾಡಿದವರಿಗೆ ವಿಶೇಷ ಆಫರ್ ನೀಡಲಾಗುವುದು ಹಾಗೂ ಹೆಚ್ಚಿನ ವಿವರಗಳಿಗಾಗಿ ಉಮೇಶ್ ೯೪೮೩೫೪೨೦೩೦, ವಿಘ್ನೇಶ್ ೮೨೭೭೪೯೫೭೩೦, ಸಂತೋಷ್ ೯೪೮೩೫೪೨೦೩೦, ಪ್ರಜ್ಞಾ (ನೆಲ್ಯಾಡಿ) ೯೪೮೧೮೭೫೦೩೦, ಹಾಗೂ ಟೀಮ್ ವ್ಯವಸ್ಥಾಪಕ ಲಕ್ಷ್ಮೀಶ್ ಪೂಂಜಾ ೯೫೩೮೯೯೭೨೩೦ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.