Breaking News

ಪೆರ್ನಾಜೆ ಶಾಲೆಯಲ್ಲಿ ಕುಮಾರ್ ಪೆರ್ನಾಜೆಯವರ ’ಬೆದರಿಸುವ ತಂತ್ರದ ಕೋವಿ’ ಪ್ರಾತ್ಯಕ್ಷಿಕೆ

Puttur_Advt_NewsUnder_1
Puttur_Advt_NewsUnder_1

pernajeಪೆರ್ನಾಜೆ: ಪೆರ್ನಾಜೆ ದ.ಕ.ಜಿ.ಪ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಕ್ಕಳಿಗೋಸ್ಕರ ಕೃಷಿಯಲ್ಲಿ ಮಂಗಗಳ ಉಪಟಳಕ್ಕೆ ಸುರಿತ ತಂತ್ರಜ್ಞಾನದ ಬೆದರಿಸುವ ತಂತ್ರದ ಕೋವಿ ಪ್ರಾತ್ಯಕ್ಷಿಕೆಯನ್ನು. ಕುಮಾರ್ ಪೆರ್ನಾಜೆ ನಡೆಸಿಕೊಟ್ಟರು.

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಶಾಲಾ ಮಕ್ಕಳ ಅವರೊಳಗಿನ ಸಂಶೋಧನಾ ಪ್ರವೃತ್ತಿಯನ್ನು ಪ್ರಚೋದಿಸಲು ಇಂತಹ ಕಾರ್ಯಗಾರಗಳಿಂದ ಸಾಧ್ಯ ಎಂದು  ತಿಳಿಸಿದರು. ಶಾಲಾ ಮಕ್ಕಳು ಕೋವಿ ಸಿಡಿಸಿ ಸಂಭ್ರಮಿಸಿದರು. ಇದರ ತಂತ್ರಜ್ಞಾನದ ಅರಿವನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳ ಮುಂದಿಟ್ಟರು. ವಿದ್ಯಾರ್ಥಿಗಳು ತನ್ನದೆ ಆದ ರಿತಿಯಲ್ಲಿ ವಿವರಿಸಿದರು. ಶಿಕ್ಷಕಿಯರಾದ ಸುಮಿತ್ರಾ ಸ್ವಾಗತಿಸಿ, ನೆಸಿಮಾ ವಂದಿಸಿದರು. ಮುಖ್ಯಶಿಕ್ಷಕಿ ಸವಿತಾ ಕಾರ್ಯಕ್ರಮ ಸಂಯೋಜಿಸಿದರು.

ವರದಿ: ನಂದನ್ ಪೆರ್ನಾಜೆ, ಮೊ:9480240643

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.