Breaking News

ಪಾಣಾಜೆಯಲ್ಲಿ ಮನೆ-ಮನ ಭೇಟಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

img-20161218-wa0011_2

ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಯ ವತಿಯಿಂದ ಮನೆ-ಮನ ಭೇಟಿ ಕಾರ್ಯಕ್ರಮ ಡಿ.18 ರಂದು ನಡೆಯಿತು. ಪ್ರೌಢಶಾಲೆಯ 10 ನೇ ತರಗತಿಯ ಮಕ್ಕಳ ಮನೆಗಳಿಗೆ ಬೆಳಿಗ್ಗೆ 5 ಗಂಟೆ ಸಮಯಕ್ಕೆ ಭೇಟಿ ನೀಡಿ, ಬರುವ ಪಬ್ಲಿಕ್ ಪರೀಕ್ಷೆ ಎದುರಿಸಲು ಯಾವ ರೀತಿ ತಯಾರಿ ನಡೆಸಬಹುದು ಎಂಬ ಬಗ್ಗೆ ಚರ್ಚಿಸಿದರು. ಶಾಲಾ ಮುಖ್ಯಗುರು ಎಸ್.ಕೆ ನಾರಾಯಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಆರ್ಲಪದವು, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ಶಾಲಾ ಜವಾನ ಪ್ರಕಾಶ್ ನಿಯೋಗ ಭೇಟಿ ನೀಡಿ ಚರ್ಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.