ನೀರಕಟ್ಟೆ ನೂರಾನಿಯ ಮಸೀದಿ, ಮದರಸದಲ್ಲಿ ಹುಬ್ಬುರ್ರಸೂಲ್ ಮಿಲಾದ್ ಆಚರಣೆ

Puttur_Advt_NewsUnder_1
Puttur_Advt_NewsUnder_1

neerakatte

ನೆಲ್ಯಾಡಿ: ನೀರಕಟ್ಟೆ ನೂರಾನಿಯ ಮಸೀದಿ ಹಾಗೂ ಮದರಸದಲ್ಲಿ ಹುಬ್ಬುರ್ರಸೂಲ್ ಮಿಲಾದ್ ಆಚರಣೆ ದ.17ರಂದು ರಾತ್ರಿ ನಡೆಯಿತು.

ವಳಾಲು ಕೇಂದ್ರ ಜುಮಾ ಮಸೀದಿ ಖತೀಬರಾದ ಇಬ್ರಾಹಿಂ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಖತೀಬರಾದ ಹಂಝ ಮುಸ್ಲಿಯಾರ್ ಮಕ್ಕಳ ಕಾರ್ಯಕ್ರಮ ಉದ್ಘಾಟಿಸಿದರು. ವಳಾಲು ಜುಮಾ ಮಸೀದಿ ಅಧ್ಯಕ್ಷ ಪಿ.ಬಿ.ಉಮರಬ್ಬ, ನೀರಕಟ್ಟೆ ನೂರಾನಿಯ ಮಸೀದಿ ಅಧ್ಯಕ್ಷ ಅಶ್ರಫ್ ಎಸ್.ಎಂ.ಕೆ., ಸೇರಿದಂತೆ ಹಲವು ಧಾರ್ಮಿಕ ಪಂಡಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೀರಕಟ್ಟೆ ನೂರಾನಿಯ ಮಸೀದಿಯ ಇಮಾಮು ಹಂಝ ಅಮಾನಿ ಸ್ವಾಗತಿಸಿದರು. ಕೊನೆಯಲ್ಲಿ ದುವಾ: ಮಾಡಿ ತಬರ್ರುಕ್ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.