Breaking News

ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭತ್ತದ ತೆನೆಯ ತೋರಣ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1

 

mahalingeshwaraಪುತ್ತೂರು:  ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭತ್ತದ ತೆನೆಯ ತೋರಣವನ್ನು ಶಿಕ್ಷಕಿ ಯಶೋದಾರವರು ಸಮರ್ಪಣೆ ಮಾಡಿದ್ದಾರೆ.

ಮುಕ್ರಂಪಾಡಿ ಅಪೂರ್ವ ಲೇ ಔಟ್‌ನ ನಿವಾಸಿ ಸಂಟ್ಯಾರ್ ಶಾಲಾ ಶಿಕ್ಷಕಿ ಯಶೋದಾರವರು  ತೋರಣಕ್ಕಾಗಿ ಭತ್ತದ ತೆನೆಯನ್ನು ಸಂಗ್ರಹಿಸಿ ಕಳೆದ ನಾಲ್ಕು ದಿನ ಶ್ರಮ ಪಟ್ಟಿದ್ದಾರೆ. ದೇವಸ್ಥಾನದ ಅರ್ಚಕ ವಿ.ಎಸ್ ಭಟ್‌ರವರು ಪ್ರಾರ್ಥನೆ ಸಲ್ಲಿಸಿ ಭತ್ತದ ತೆನೆ ತೋರಣದ ಸಮರ್ಪಣಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.