102ನೆಕ್ಕಿಲಾಡಿ: ಗುರಿಯಡ್ಕ ಕಾಲೋನಿಯಲ್ಲಿ ನೀರಿನ ಸಮಸ್ಯೆ-ಕೊಳವೆ ಬಾವಿ ನಿರ್ಮಾಣ

Puttur_Advt_NewsUnder_1
Puttur_Advt_NewsUnder_1

 

102-nekkiladyಕಡಬ: 102 ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ಕಾಲೋನಿಯಲ್ಲಿ ನೀರಿನ ಸಮಸ್ಯೆಯಿದ್ದು ಕಾಲೋನಿಯ ನಿವಾಸಿಗಳ ಮನವಿಯಂತೆ ಸುಳ್ಯ ಶಾಸಕ ಎಸ್. ಅಂಗಾರ, ತಾ.ಪಂ. ಸದಸ್ಯೆ ಪಿ.ವೈ. ಕುಸುಮಾರವರು ಕೊಳವೆ ಬಾವಿ ನಿರ್ಮಿಸಲು ಅನುದಾನ ಮಂಜೂರಾತಿಗೊಳಿಸಿದ್ದು ಡಿ.17ರಂದು ಕೊಳವೆ ಬಾವಿ ಕೊರೆಸಲಾಗಿದೆ. ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಮರ್ದಾಳ ಗ್ರಾ.ಪಂ. ಸದಸ್ಯ ಹರೀಶ್ ಕೊಡಂದೂರು, ಬಿಜೆಪಿ ಮುಖಂಡ ಸತೀಶ್ ನಾಯಕ್, ಮರ್ದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಜನಾದನ ಗೌಡ ಪುತ್ತಿಲ, ಪ್ರಮುಖರಾದ ವೆಂಕಟ್ರಮಣ ಭಟ್, ಸತೀಶ್ ಮೈಕಾಜೆ, ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಐತ್ತೂರು, ಕಾರ್‍ಯದರ್ಶಿ ಗಣೇಶ್, ಸದಸ್ಯರಾದ ರಾಘವ, ಕುಸುಮಾಧರ, ಮತ್ತಾಡಿ, ಐತ್ತ ಸೇರಿದಂತೆ ಕಾಲೋನಿಯ ನಿವಾಸಿಗಳು ಬೋರ್ ತೆಗೆಯುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.