ಸುದ್ದಿಯಲ್ಲಿ ಶಾಲಾ ಮಕ್ಕಳಿಗೆ ಕ್ರಿಸ್‌ಮಸ್ ರಜಾಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಇಲ್ಲಿನ ಸುದ್ದಿ ತರಬೇತಿ ಕೇಂದ್ರದಲ್ಲಿ ಶಾಲಾ ಮಕ್ಕಳ ರಜಾದಿನವನ್ನು ಸದುಪಯೋಗಪಡಿಸಿಕ್ಕೊಳ್ಳಲೆಂದೇ ಶಾಲಾ ಮಕ್ಕಳಿಗಾಗಿ ಕ್ರಿಸ್‌ಮಸ್ ರಜಾಶಿಬಿರವನ್ನು  ಹಮ್ಮಿಕೊಳ್ಳಲಾಗಿದೆ.

1.     ಕಂಪ್ಯೂಟರ್ ತರಬೇತಿ : 4 ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ, ಬೇಸಿಕ್ ಕಂಪ್ಯೂಟರ್, ಇಂಟರ್‌ನೆಟ್ ಮತ್ತು ಗೇಮ್ಸ್ ವಿಷಯಗಳನ್ನು ಒಳಗೊಂಡಂತೆ ಕಡಿಮೆ ದರದಲ್ಲಿ ಕಂಪ್ಯೂಟರ್ ತರಬೇತಿ.

2.     ಡ್ರಾಯಿಂಗ್ ಮತ್ತು ಕ್ರಾಫ್ಟ್ : 4 ನೇ ತರಗತಿಯಿಂದ 9 ನೇ ತರಗತಿಯವರಿಗೆ, ಚಿತ್ರಕಲೆ ಮತ್ತು ಕ್ರಿಯಾತ್ಮಕವಾಗಿ ಕರಕುಶಲ ತರಬೇತಿ ಶಿಬಿರ.

ಡಿಸಂಬರ್ 26 ರಿಂದ  ನಡೆಯಲಿರುವ  ಈ ತರಬೇತಿಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಜೆಯನ್ನು ಪಾಠದಿಂದ ಹೊರತು ಪಡಿಸಿ ನಲಿವಿನೊಂದಿಗೆ ಚಟುವಟಿಕೆ ಮುಕ್ತಗೊಳಿಸುವಂತೆ ಸುದ್ದಿ ಪ್ರಕಟಣೆ ತಿಳಿಸಿದೆ.

ತರಬೇತಿ ನಡೆಯುವ ಸ್ಥಳ :  ಸುದ್ದಿ ತರಬೇತಿ ಕೇಂದ್ರ ದಿನೇಶ ಭವನ, ಪೂಜಾ ಹೋಟೆಲ್‌ನ ಬಳಿ.  ನಮ್ಮ ದೂರವಾಣಿ ಸಂಖ್ಯೆ : 08251-238949 ಮತ್ತು 9986416537.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.