Breaking News

ಕುರಿಯಾಳಕೊಪ್ಪ ಶ್ರೀಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ-ಶ್ರಮದಾನ

Puttur_Advt_NewsUnder_1
Puttur_Advt_NewsUnder_1

kuriyalu-koppaಕಡಬ: ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ಶ್ರೀಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಡಿ.21ರಂದು ಶ್ರಮದಾನ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ವಿಶ್ವನಾಥ ರೈ ಐಲ, ಆಡಳಿತ ಮಂಡಳಿ ಸದಸ್ಯರಾದ ಲೋಕಯ್ಯ ಗೌಡ ಕೋಡಿಕಂಡ ಹಾಗೂ ನೂಜಿಬಾಳ್ತಿಲ ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ ಕೊಪ್ಪರವರ ನೇತೃತ್ವದಲ್ಲಿ ಗಣೇಶ್ ಮೇಸ್ತ್ರಿ, ಮಾಧವ ಮೇಸ್ತ್ರಿ, ಶೀನಪ್ಪ ಬೇರಿಕೆ, ರಾಮಚಂದ್ರ ಪದಕ, ದುಗ್ಗಪ್ಪ ಗೌಡ ಕನ್ವಾರೆ, ಸುಂದರ ಕೊಪ್ಪ, ಬಾಬು ಬೇರಿಕೆ, ಬಸವರಾಜ್, ಪ್ರವೀಣ್, ಗೀತಾ ನೀರಾರಿ, ನಿರ್ಮಲ, ವಿಮಲ, ಪುಷ್ಪಾ, ಭವಾನಿ ಬೇರಿಕೆ, ಪ್ರೇಮ, ತುಂಗಮ್ಮ ಕುಬಲಾಡಿ, ಸರೋಜ, ನಳಿನಿ ಕುಬಲಾಡಿ, ಸೀತಮ್ಮ ಕುರಿಯಾಳಕೊಪ್ಪ, ಅಕ್ಕು ಕುಬಲಾಡಿ ಮೊದಲಾದವರು ಶ್ರಮದಾನ ಮಾಡುವ ಮೂಲಕ ವಿವಿಧ ಕೆಲಸ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.