Breaking News

ಶುಭವಿವಾಹ: ರಾಕೇಶ್ – ಅಕ್ಷತಾ

Puttur_Advt_NewsUnder_1
Puttur_Advt_NewsUnder_1

 

wedding6ಕಾವಿನಮೂಲೆ ದಿ.ರಾಮಣ್ಣ ರೈ ಮತ್ತು ಕಡಾರಗುತ್ತು ದಿ.ಕೊರಗಪ್ಪ ರೈಯವರ ಮೊಮ್ಮಗಳು, ನೀರ್ಚಾಲು ಸಂಜೀವ ರೈಯವರ ಸೊಸೆ ಅಕ್ಷತಾ ಮತ್ತು ಪೇರೂರುಗುತ್ತು ದಿ.ರಮನಾಥ ರೈಯವರ ಪ್ರಥಮ ಪುತ್ರ ಕೊಲ್ಯ ಕನೀರುತೋಟ ಸುಬ್ಬಣ್ಣ ರೈಯವರ ಮತ್ತು ಆದೂರು ಪಡುಮಂಟಮೆ ಸಂಕಪ್ಪ ರೈಯವರ ಮೊಮ್ಮಗ ಬಳ್ಳೂರು ಗುತ್ತು ಕೊಲ್ಯ ಕನೀರುತೋಟ ಜಯರಾಮ ರೈಯವರ ಅಳಿಯ ರಾಕೇಶ್ ರವರ ವಿವಾಹವು ಡಿ.21 ರಂದು ಬೆಳ್ಳಾರೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನ ದರ್ಬೆಯಲ್ಲಿ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.