ಗೀತಾ ಜಿ. ಭಟ್‌ರವರಿಗೆ ಎಂ.ಫಿಲ್. ಪದವಿ 

Puttur_Advt_NewsUnder_1
Puttur_Advt_NewsUnder_1

geetha-gಪುತ್ತೂರು: ಬೊಳ್ವಾರ್ ಇಂಡಸ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಗೀತಾ ಜಿ. ಭಟ್ ಸಬ್ಬಣಕೋಡಿ ರವರು ತೆಂಕಿನಿಡಿಯೂರು ಸರಕಾರಿ ಕಾಲೇಜ್‌ನ ಡಾ| ದುಗ್ಗಪ್ಪ ಕಜೆಕ್ಕಾರು ಮಾರ್ಗದರ್ಶನದಲ್ಲಿ ಶ್ರುತಪಡಿಸಿದ ’ಅಂಚೆ ಕಛೇರಿಯ ಉಳಿತಾಯ ಯೋಜನೆಗಳ ಕುರಿತು ಪುತ್ತೂರು ಪಟ್ಟಣ ದ ಮಹಿಳಾ ಹೂಡಿಕೆದಾರರ ಅನಿಸಿಕೆಗಳು’ ಎಂಬ ಪ್ರಬಂಧಕ್ಕೆ ಪ್ರತಿಷ್ಠಿತ ಹಂಪಿ ವಿಶ್ವ ವಿದ್ಯಾನಿಲಯ ಎಂ.ಫಿಲ್. ಪದವಿ ನೀಡಿ ಗೌರವಿಸಿದೆ.

ಗೀತಾ ಜಿ. ಭಟ್‌ರವರಿಗೆ ಕಾಲೇಜಿನ ಆಡಳಿತ ಮಂಡಳಿ ೨೦೧೫-೧೬ನೇ ವರ್ಷದ ’ಶ್ರೇಷ್ಠ ಉದ್ಯೋಗಿ’ ಪ್ರಶಸ್ತಿ ನೀಡಿ ಗೌರವಿಸಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.