Breaking News

ಜ.15: ಜಿಲ್ಲಾಮಟ್ಟದ ಹಿರಿಯರ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ. ಮಾಸ್ಟರ‍್ಸ್ ಅತ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಜಿಲ್ಲಾಮಟ್ಟದ ಹಿರಿಯರ ಕ್ರೀಡಾಕೂಟವು ಜ.15ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆಸಕ್ತ ೩೫ರಿಂದ ೪೦+, ೪೫+, ೫೦+, ೫೫+, ೬೦+, ೬೫+, ೭೦+, ೭೫+, ೮೦ ವಯೋಮಿತಿವರೆಗಿನ ಕ್ರೀಡಾಪಟುಗಳು ಜ.೧೦ರ ಒಳಗಾಗಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದ.ಕ. ಮಾಸ್ಟರ‍್ಸ್ ಅತ್ಲೆಟಿಕ್ ಅಸೋಸಿಯೇಶನ್‌ನ್ನು ಹಾಗೂ ೯೪೪೮೩೦೦೪೯೮ ಸಂಖ್ಯೆಯನ್ನು ಸಂಪರ್ಕಿ ಸಬಹುದು ಎಂದು ಕಾರ್ಯದರ್ಶಿ ಎಸ್.ಎನ್. ಚಂದ್ರಹಾಸ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.