ಸರ್ವೆ ಮುಂಡೂರು ಕೆಮ್ಮಿಂಜೆ ವ್ಯಾಪ್ತಿಯ ಬಿಜೆಪಿ ಯುವಮೋರ್ಛಾ ರಚನೆ

Puttur_Advt_NewsUnder_1
Puttur_Advt_NewsUnder_1

news-sarve

ಪುತ್ತೂರು: ಭಾರ ತೀಯ ಜನತಾ ಪಾರ್ಟಿ ಮುಂಡೂರು, ಕೆಮ್ಮಿಂಜೆ, ಸರ್ವೆ ಕಾರ್ಯಕರ್ತರ ಸಭೆ ಯು ಇತ್ತೀಚೆಗೆ ಅರುಣ್ ಕುಮಾರ್ ಪುತ್ತಿಲರವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸರ್ವೆ, ಮುಂಡೂರು, ಕೆಮಿಂಜೆ ಗ್ರಾ.ಪಂ. ವ್ಯಾಪ್ತಿಯ ಯುವ ಮೋರ್ಛಾ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕಿಶನ್ ನೈತಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಗೌಡ ಪಜಿಮಣ್ಣು, ಸದಸ್ಯರುಗಳಾಗಿ ಪ್ರಸಾದ್ ಗೌಡ ಅಂಬಟ, ರಾಘವೇಂದ್ರ ಗೌಡ ಪಜಿಮಣ್ಣು, ಹಿತೇಶ್ ಗೌಡ ಹಿಂದಾರು, ನಾಗೇಶ್ ಗೌಡ ಪಜಿಮಣ್ಣು, ಪ್ರಶಾಂತ್ ಮುಂಡೂರು, ಶಿವರಾಮ ನಾಯ್ಕ ಅಂಬಟ, ಲೋಕೇಶ್ ಗೌಡ ಅಂಬಟ, ನಿತಿನ್ ಶೆಟ್ಟಿ ಪಟ್ಟೆ, ಸಚಿನ್ ಶೆಟ್ಟಿ ಪಟ್ಟೆ, ಅರುಣ್ ಕುಮಾರ್ ಗುತ್ತಿನಪಾಲು, ಶೇಖರ ಗೌಡ ಪಜಿಮಣ್ಣು, ದೀಕ್ಷಿತ್ ಕಂಪ, ಸಂದೀಪ್ ಗೌಡ ಕೋಡಂಕಿರಿ, ಯಶವಂತ ಗೌಡ ಗುತ್ತಿನಪಾಲು, ಸತೀಶ ಪೊನೊನಿ, ವಿನೋದ್ ಮುಂಡೂರುರವರನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯನ್ನು ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಡಿ. ಶಂಭು ಭಟ್‌ರವರು ಘೋಷಿಸಿದರು. ತಾ.ಪಂ. ಸದಸ್ಯ ಶಿವರಂಜನ್, ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು, ಸರ್ವೆ, ಕೆಮ್ಮಿಂಜೆ ಬಿಜೆಪಿ ಗ್ರಾ.ಪಂ. ಒಳಪಟ್ಟ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಆಚಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಅಂಬಟ, ಪಕ್ಷದ ಕಾರ್ಯಕರ್ತ ಅಶೋಕ್ ಕುಮಾತ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಪ್ರೇಮಲತಾ, ಸ್ವಾತಿ, ಗೀತಾ ಮೋಹನ್, ಲಿಂಗಪ್ಪ ಪೂಜಾರಿ ನೈತ್ತಾಡಿ, ರೈತ ಮೋರ್ಛಾದ ಉಪಾಧ್ಯಕ್ಷ ಸುರೇಶ್ ಕಣ್ಣಾರಾಯ ಬನಾರಿ, ಸದಾಶಿವ ಶೆಟ್ಟಿ ಪಟ್ಟೆ, ವಾಸುದೇವ ಸಾಲಿಯಾನ್, ಬಾಲಚಂದ್ರ ಗೌಡ ಕಡ್ಯ, ರಮೇಶ್ ಗೌಡ ಪಜಿಮಣ್ಣುರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.