Breaking News

ಅರಿಯಡ್ಕ: ಶೇಖಮಲೆ-ದೇರ್ಲ ರಸ್ತೆ ದುರಸ್ತಿಗೆ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ariyadka

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಿಯಡ್ಕ ಎ ಒಕ್ಕೂಟದ ಶ್ರೀ ವೆಂಕಟರಮಣ ಪ್ರಗತಿ ಬಂಧು ತಂಡದಿಂದ ಅರಿಯಡ್ಕ ಗ್ರಾಮದ ಶೇಖಮಲೆ-ದೇರ್ಲ ರಸ್ತೆಯ ಗುಂಡಿಮುಚ್ಚುವ ಮೂಲಕ ಒಂದು ದಿನದ ಶ್ರಮದಾನದ ನಡೆಸಲಾಯಿತು. ತಂಡದ ಸದಸ್ಯರಾದ ದಾಮೋದರ ರೈ ಪನೆಕ್ಕಳ, ವಿಶ್ವನಾಥ ರೈ ಎರಮೆ, ದಿನೇಶ್ ರೈ ಜಾರತ್ತಾರು, ಬಾಲಚಂದ್ರ ರೈ ಮಡ್ಯಂಗಳ, ಕೃಷ್ಣ ಬೆಳ್ಚಪಾಡ ಶೇಖಮಲೆ, ವಾಸು ರೈ ಪನೆಕ್ಕಳ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ನಾರಾಯಣ ಗೌಡ ಪಟ್ಲಕಾನರವರು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು, ಸಂಘದ ಸೇವಾಪ್ರತಿನಿಧಿ ವೇದಾವತಿ, ಹರೀಶ್ ರೈ ಜಾರತ್ತಾರುರವರು ಸ್ಥಳಕ್ಕೆ ಭೇಟಿ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.