ಡಿ.30: ಇ-ಹರಾಜು ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗುತ್ತಿಗೆದಾರರಿಂದ ಗೇರು ಫಲೋತ್ಪನ್ನಗಳ ಘಟಕಗಳ 2016-17ನೇ ಸಾಲಿನ ಗೇರು ಬೀಜ ಸಂಗ್ರಹಿಸಿಕೊಂಡು ಹೋಗುವ ಹಕ್ಕನ್ನು ಇ-ಹರಾಜು ಮೂಲಕ ಮಾರಾಟ ಮಾಡುವ ಬಗ್ಗೆ ಈಗಾಗಲೇ e-portal ನಲ್ಲಿ ಪ್ರಕಟಿಸಲಾಗಿದೆ. ಮರು ಇ-ಹರಾಜು ಡಿ.30ರಂದು ಬೆಳಿಗ್ಗೆ 10.00ಗಂಟೆಗೆ ಪ್ರಾರಂಭವಾಗಿ ಡಿ.31ರಂದು ಅಪರಾಹ್ನ 2.00 ಗಂಟೆಗೆ ಮುಕ್ತಾಯವಾಗಲಿದೆ. ಹೆಚ್ಚಿನ ವಿವರಗಳಿಗೆ ಕಛೇರಿಯನ್ನು(08251230683) ಸಂಪರ್ಕಿಸುವಂತೆ ವಿಭಾಗೀಯ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.