ನಿಡ್ಪಳ್ಳಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1

img_20161227_150800-copy

ನಿಡ್ಪಳ್ಳಿ: ಇಲ್ಲಿಯ ನಾಕುಡೇಲು ವಾಲ್ತಾಜೆಗೆ ಹೋಗುವ ರಸ್ತೆಯಲ್ಲಿ ಡೊಂಬಟೆಬರಿ ಪರಿಶಿಷ್ಟ ಜಾತಿ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿಗೆ ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ರವರು ಡಿ.27 ರಂದು ಶಂಕುಸ್ಥಾಪನೆ ನೆರವೇರಿಸಿದರು.
ಪಂಚಾಯತ್ ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲ, ಸದಸ್ಯರಾದ ಬಾಲಚಂದ್ರ ರೈ ಅನಾಜೆ, ಲಕ್ಷ್ಮಣ ನಾಯ್ಕ ಕೋಡಿ, ಸಿಬ್ಬಂದಿ ವಿನಿತ್ ಕುಮಾರ್, ಗುತ್ತಿಗೆದಾರ ಪ್ರದೀಪ್ ಕುಮಾರ್, ಸ್ಥಳೀಯರಾದ ಆನಂದ ರೈ ನರೈಮಾರ್, ಸತೀಶ್ ರೈ ನೆಲ್ಲಿಕಟ್ಟೆ, ಸತೀಶ್ ರೈ ಮುಂಡೂರು, ಶ್ರೀನಿವಾಸ ಭಟ್ ವಾಲ್ತಾಜೆ, ದೇವಣ್ಣ ನಾಯ್ಕ  ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.