Breaking News

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆ

Puttur_Advt_NewsUnder_1
Puttur_Advt_NewsUnder_1

congress-alpaಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿರ್ಮ ಕುಮಾರ್ ಜೈನ್‌ರವರ ಕಛೇರಿಯಲ್ಲಿ ಜರಗಿತು. ಸಭೆಯಲ್ಲಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮೂಸೆ ಕುಂಞಿ (ಮೋನು ಬಪ್ಪಳಿಗೆ)ರವರನ್ನು ನೇಮಕ ಮಾಡಲಾಯಿತು.

ಸಭೆಯನ್ನುದ್ದೇಶಿಸಿ ನಿರ್ಮಲ್ ಕುಮಾರ್ ಜೈನ್‌ರವರು ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ಹೆಚ್ಚೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಶಕ್ತಿ ನೀಡಲು ಮುಂದೆ ಬರಬೇಕೆಂದರು.

ಹಿರಿಯ ಕಾಂಗ್ರೆಸಿಗ ಆರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಖಜಾಂಜಿ ಯಾಕೂಬ್ ಹಾಜಿ ದರ್ಬೆ, ಪುತ್ತೂರು ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಸಾಲ್ಮರ, ಹಂಝತ್ ಸಾಲ್ಮರ, ಇಂಮ್ತಿಯಾಝ್ಬಪ್ಪಳಿಗೆ, ಬಶೀರ್ ಡಿ.ಕೆ. ದಾರಂದಕುಕ್ಕು, ಜಲೀಲ್ ಬಲ್ನಾಡ್, ನೂರುದ್ದೀನ್ ಬಪ್ಪಳಿಗೆ, ಬಾತೀಷ್ ಬೈಪಾಸ್, ಶಕೀರ್ ದರ್ಬೆ ಮೂಸೆ ಕುಂಞಿ ಮೋನು, ನಾಜೀಬ್ ಬಪ್ಪಳಿಗೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.