Breaking News

ಸವಣೂರಿನಲ್ಲಿ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಸ್ವಾಗತ

Puttur_Advt_NewsUnder_1
Puttur_Advt_NewsUnder_1

savanooru-2ಪುತ್ತೂರು: ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ| ನಿರ್ಮಲಾನಂದನಾಥ ಸ್ವಾಮೀಜಿರವರನ್ನು ದ.27 ರಂದು ಸವಣೂರಿನಲ್ಲಿ ಸ್ವಾಗತಿಸಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಮೆದು, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಯು.ಪಿ.ರಾಮಕೃಷ್ಣ, ಪ್ರವೀಣ್ ಕುಂಟ್ಯಾನ, ಶಿವರಾಮ ಗೌಡ ಮೆದು, ನಾರಾಯಣ ಗೌಡ ಪೂವ, ತಾರಾನಾಥ ಕಾಯರ್ಗ, ಬಾಲಚಂದ್ರ ಗೌಡ ನೂಜಿ, ನಿರ್ಮಲ ಕೇಶವ ಗೌಡ ಅಮೈ,  ಉದ್ಯಮಿ ಎನ್.ಸುಂದರ ರೈ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ್ ಸುಲಾಯ, ಸುಪ್ರೀತ್ ರೈ ಖಂಡಿಗ,

ಧರ್ಮಜಾಗೃತಿ ಕಾರ್ಯಕ್ರಮದ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಚೌಕಿಮಠ. ಕಾರ್ಯದರ್ಶಿ ಪ್ರಕಾಶ್ ಕುದ್ಮಾನಮಜಲು, ಕೋಶಾಧಿಕಾರಿ ವೆಂಕಪ್ಪ ಗೌಡ ಅಡೀಲು, ಸವಣೂರು ಗ್ರಾ.ಪಂ. ಪಿಡಿಓ ಸುಭಾಶ್‌ಚಂದ್ರ ಮಲ್ಲಣ್ಣವರ್, ಕೊರಗಪ್ಪ ಗೌಡ, ಚಂದ್ರಶೇಖರ್ ಮೆದು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.