Breaking News

ಬೊಳುವಾರು ಜೀನಸು ವ್ಯಾಪಾರಿ ಅಬ್ದುಲ್ ರಹೀಮಾನ್ ನಿಧನ

Puttur_Advt_NewsUnder_1
Puttur_Advt_NewsUnder_1

 

bolwarಪುತ್ತೂರು: ಬೊಳ್ವಾರು ಬಾವಾ ಸ್ಟೋರ‍್ಸ್‌ನ ಮ್ಹಾಲಕರಾಗಿದ್ದ ಬೊಳುವಾರು ಅಬ್ದುಲ್ ರಹೀಮಾನ್ (ಪುತ್ತುಮೋನು) (68.ವ) ಎಂಬವರು ದ.28ರಂದು ಸಂಜೆ ನಿಧನರಾದರು. ಬೊಳುವಾರು ದಿ. ಕುಂಞಿ ಅಹ್ಮದ್ ಬಾವಾ ಹಾಜಿರವರ ಪುತ್ರ ಅಬ್ದುಲ್ ರಹೀಮಾನ್‌ರವರು ಕಳೆದ ಹಲವಾರು ವರ್ಷಗಳಿಂದ ಬೊಳುವಾರಿನಲ್ಲಿ ಜೀನಸು ವ್ಯಾಪಾರ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ಅಸೌಖ್ಯಕ್ಕೆ ಒಳಗಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಲ್ಲಿ ನಿಧನರಾದರು. ಮೃತರು ಪತ್ನಿ, ಮೂರು ಮಂದಿ ಪುತ್ರರನ್ನು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.