ತಾಲೂಕು ಕೃಷಿ ಉತ್ಸವ ಸಮಿತಿ: ಗೌರವಾಧ್ಯಕ್ಷ-ಧನ್ಯಕುಮಾರ್ ರೈ, ಮುಖ್ಯ ಸಲಹೆಗಾರ-ಸೀತಾರಾಮ ಶೆಟ್ಟಿ, ಕಾರ್ಯಾಧ್ಯಕ್ಷ-ಬಾಲಕೃಷ್ಣ ಬಾಣಜಾಲು, ಪ್ರಧಾನ ಕಾರ್ಯದರ್ಶಿ-ಧರ್ಣಪ್ಪ ಮೂಲ್ಯ; ಜ.10, 11: ನೆಲ್ಯಾಡಿಯಲ್ಲಿ ಕೃಷಿ ಉತ್ಸವ

Puttur_Advt_NewsUnder_1
Puttur_Advt_NewsUnder_1

krushiನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಜ.10 ಮತ್ತು 11ರಂದು ನೆಲ್ಯಾಡಿ ಗಾಂಧಿಮೈದಾನದಲ್ಲಿ ನಡೆಯುವ ತಾಲೂಕು ಮಟ್ಟದ ಕೃಷಿ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಹಾಗೂ ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಮುಖ್ಯ ಸಲಹೆಗಾರರಾಗಿ ಶ್ರೀ ಕ್ಷೇ.ಧ.ಗ್ರಾ.ಯೋ.ಕೊಡಗು ಜಿಲ್ಲೆ ನಿರ್ದೇಶಕ ಸೀತಾರಾಮ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಕಾರ್ಯದರ್ಶಿಗಳಾಗಿ ನೆಲ್ಯಾಡಿ ವಲಯ ಮೇಲ್ವಿಚಾರಕ ಕುಶಾಲಪ್ಪ ಗೌಡ, ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಹಾಗೂ ಕೋಶಾಧಿಕಾರಿಯಾಗಿ ನೆಲ್ಯಾಡಿ ವಲಯಾಧ್ಯಕ್ಷ ಸೆಬಾಸ್ಟಿನ್ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ನೆಲ್ಯಾಡಿ ಕ್ಷೇತ್ರದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಜನಜಾಗೃತಿ ವೇದಿಕೆ ಬಿಳಿನೆಲೆ ವಲಯಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಜನಜಾಗೃತಿ ವೇದಿಕೆ ಕಡಬ ವಲಯಾಧ್ಯಕ್ಷ ಲಕ್ಷ್ಮಿನಾರಾಯಣ, ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್, ಉದ್ಯಮಿ ಶಿವಣ್ಣ ಹೆಗ್ಡೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧೀರ್‌ಕುಮಾರ್, ಗೌರವ ಸಲಹೆಗಾರರಾಗಿ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸಂಚಾಲಕ ಸೀತಾರಾಮ ರೈ, ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ನೆಲ್ಯಾಡಿಯ ಉದ್ಯಮಿಗಳಾದ ಯು.ಪಿ.ವರ್ಗೀಸ್, ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ಗೋರೆ, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ, ಉದ್ಯಮಿ ಕೋಡಿಂಬಾಡಿ ರೈ ಎಸ್ಟೇಟ್‌ನ ಮಾಲಕ ಅಶೋಕ್ ಕುಮಾರ್ ರೈ ಆಯ್ಕೆಗೊಂಡಿದ್ದಾರೆ.

ವಿವಿಧ ಸಮಿತಿಗಳಿಗೆ ಸಂಚಾಲಕರುಗಳನ್ನು ಈ ವೇಳೆ ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿ-ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಉದ್ಯಮಿ ಪಾರ್ಶ್ವನಾಥ ಜೈನ್, ಜಯಕರ್ನಾಟಕ ಸಂಘಟನೆ ತಾಲೂಕು ಉಪಾಧ್ಯಕ್ಷ ನಾಝೀಮ್ ಸಾಹೇಬ್ ನೆಲ್ಯಾಡಿ, ಜಾನಕಿ ಪಡುಬೆಟ್ಟು, ಆರ್ಥಿಕ ಸಮಿತಿ-ಸಾಜರಾಧಾಕೃಷ್ಣ ಆಳ್ವ, ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಭಾಸ್ಕರ ಗೌಡ ಇಚ್ಲಂಪಾಡಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನಾಸೀರ್ ಹೊಸಮನೆ, ಕುಶಾಲಪ್ಪ ಕಳಪ್ಪಾರು, ರಫೀಕ್ ಪಿ.ಎಮ ನೆಲ್ಯಾಡಿ, ಪ್ರಚಾರ ಸಮಿತಿ- ಸುಧೀರ್ ಕುಮಾರ್, ಗಂಗಾಧರ ಶೆಟ್ಟಿ, ರಮೇಶ್ ಬಾಣಜಾಲು, ಸುಬ್ರಹ್ಮಣ್ಯ ಶಗ್ರಿತ್ತಾಯ, ಯತೀಶ್, ಹರೀಶ್, ಗುರುಮೂರ್ತಿ, ದೀಪಕ್, ನಮಿತಾ ಶೆಟ್ಟಿ, ನವೀನ್ ರೈ ಪಂಜಳ, ಸ್ವಯಂ ಸೇವಕ, ಸ್ವಚ್ಛತಾ ಸಮಿತಿ- ಸುಂದರ ಗೌಡ ನೆಲ್ಯಾಡಿ, ರವಿಪ್ರಸಾದ್, ವಿಶ್ವನಾಥ ಶೆಟ್ಟಿ, ಸುರೇಶ್ ಪಡಿಪಂಡ, ಸೋಮಪ್ಪ ಕೌಕ್ರಾಡಿ, ಕುಸುಮಾವತಿ ನೆಲ್ಯಾಡಿ, ಕುಶಾಲಪ್ಪ ಗೌಡ, ವಸ್ತುಪ್ರದರ್ಶನ, ಚಪ್ಪರ ಸಮಿತಿ-ಕೇಶವ ಗೌಡ ಬಜತ್ತೂರು, ಮಹೇಂದ್ರ ವರ್ಮ ಪಡ್ಪು, ಪ್ರಸನ್ನ ಕುಮಾರ್, ವಸಂತ ಗೌಡ ಬಜತ್ತೂರು, ಜಯಂತ್ ಅಂಬರ್ಜೆ, ಅಶೋಕ್ ಆಲಂತಾಯ, ನೇಮಿರಾಜ್ ಕಲಾಯಿ, ಅತಿಥಿ ಸತ್ಕಾರ-ನಾಸಿರ್ ಹೊಸಮನೆ, ರವಿಚಂದ್ರ ಅತ್ರಿಜಾಲು, ತೀರ್ಥೇಶ್, ಸುಬ್ರಹ್ಮಣ್ಯ, ಜೋಶ್ ಕೆ.ಜೆ., ಮೋಹನ್ ಕೆ.ಪಿ., ಗಾಯತ್ರಿದೇವಿ ಕೊಣಾಲು, ಬಾಲಕೃಷ್ಣ ಇಚ್ಲಂಪಾಡಿ, ಸುಜಾತ ಶಿರಾಡಿ, ಪಾರ್ಕಿಂಗ್ ಸಮಿತಿ-ರವಿಪ್ರಸಾದ್ ಗುತ್ತಿನಮನೆ, ಸಂತೋಷ್, ರಘುನಾಥ್, ಹರೀಶ್ ವೈಭವ್, ಪ್ರಶಾಂತ್ ಗುತ್ತಿನಮನೆ, ಬಾಲಕೃಷ್ಣ ಶೆಟ್ಟಿ, ಪ್ರಸನ್ನಕುಮಾರ್, ಜೋಬಿ ಅಡ್ಡಹೊಳೆ, ಆರೋಗ್ಯ ಸಮಿತಿ-ಡಾ.ಕೃಷ್ಣಾನಂದ, ಡಾ.ಸದಾನಂದ ಕುಂದರ್, ಡಾ.ನಾರಾಯಣ ಭಟ್, ಡಾ.ಮುರಳೀಧರ, ರಕ್ಷಣಾ ಸಮಿತಿ-ಕೆ.ಪಿ.ಅಬ್ರಹಾಂ, ಜಿಬು ಜೋಯ್, ಹೇಮಚಂದ್ರ ಕೆಳಗಿನ ಮನೆ, ಶೀನ ಕಳಪ್ಪಾರು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ/ವೇದಿಕೆ ಅಲಂಕಾರ- ತಾ.ಪಂ.ಸದಸ್ಯೆ ಉಷಾ ಅಂಚನ್, ಬೇಬಿ ಸದಾನಂದ, ತುಕಾರಾಮ ರೈ, ಸುಪ್ರೀತಾ ರವಿಚಂದ್ರ, ದಯಾನಂದ ಆಚಾರ್ಯ, ವಿಶ್ವನಾಥ ಶೆಟ್ಟಿ, ಇಸ್ಮಾಯಿಲ್, ಶಶಿಕಲಾ, ವೇದ ಇಚ್ಲಂಪಾಡಿ, ವಿಚಾರಗೋಷ್ಠಿ ಸಮಿತಿ-ಅಬ್ರಹಾಂ ವರ್ಗೀಸ್, ರವೀಂದ್ರ.ಟಿ., ಚೇತನ್ ಕುಮಾರ್, ಮಹಾವೀರ ಜೈನ್, ವಿಮಲ್ ಕುಮಾರ್, ಲಿಸ್ಸಿ ಅಬ್ರಹಾಂ, ಎಂ.ಟಿ.ತೋಮಸ್,  ಕೃಷಿ ಮೇಲ್ವಿಚಾರಕ ಹರೀಶ್, ಕ್ರೀಡಾ ಸಮಿತಿ-ಉದಯಕುಮಾರ್, ಸತೀಶ್ಚಂದ್ರ ಗೌಡ ಕಾಂತಪಳಿಕೆ, ಅನಿಲ್ ಕುಮಾರ್ ರೈ, ಬೆನ್ನಿಜಾರ್ಜ್, ಪ್ರಜ್ವಲ್ ಕುಮಾರ್ ಬಾಣಜಾಲು, ಉಮೇಶ್ ಪೂಜಾರಿ ಪೊಸೊಳಿಗೆ,  ಬೋಜನ ಸಮಿತಿ-ವಿ.ಆರ್.ಹೆಗ್ಡೆ, ರತ್ನಾಕರ ಶೆಟ್ಟಿ, ಸೋಮಯ್ಯ ಶಾಂತಿನಗರ, ಯೋಗಿತಾ, ನೀರು ವಿದ್ಯುತ್ ನಿರ್ವಹಣಾ ಸಮಿತಿ-ರವಿಚಂದ್ರ ಹೊಸವಕ್ಲು, ಪಿಡಿಒ ದೇವರಾಜ್, ರವಿಚಂದ್ರ ಅತ್ರಿಜಾಲು, ಶಿವಪ್ರಸಾದ್, ರಹಿಮಾನ್, ವಿಶಾಲಾಕ್ಷಿ,  ಜಾನುವಾರು ಪ್ರದರ್ಶನ ಸಮಿತಿ-ಕುಶಾಲಪ್ಪ ಗೌಡ ಗೋಳಿತ್ತೊಟ್ಟು, ಗಣಪಯ್ಯ ಗೌಡ, ಮಹಾಬಲ ಶೆಟ್ಟಿ, ಉಗ್ರಾಣ ಸಮಿತಿ-ಬಾಲಕೃಷ್ಣ ಗೌಡ ಹಾರ್ಪಳ, ನಾರಾಯಣ ಹೆಗ್ಡೆ ನೆಲ್ಯಾಡಿ, ಉಷಾ ಜೋಯಿ ನೆಲ್ಯಾಡಿ, ಹೇಮಾವತಿ ಪಡುಬೆಟ್ಟು ನೇಮಕಗೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.