ಪ್ರಶಾಂತ್ ಜಗದೀಶ್ ನಾಕ್ ಚೆಸ್‌ನಲ್ಲಿ ಚಾಂಪಿಯನ್‌

Puttur_Advt_NewsUnder_1
Puttur_Advt_NewsUnder_1

prashanthಪುತ್ತೂರು: ದ.24ರಿಂದ 26ರ ವರೆಗೆ ಹೈದರಾಬಾದ್‌ನಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ 1500 ಫಿಡೆ ಶ್ರೇಯಾಂಕದ ಒಳಗಿನವರಿಗಾಗಿ (below 1500 FIDE rating) ಜರಗಿದ ಚೆಸ್ ಸ್ಪರ್ಧೆಯಲ್ಲಿ ಪ್ರಶಾಂತ್ ಜಗದೀಶ್ ನಾಕ್ ಪ್ರಥಮ ಸ್ಥಾನ ಗಳಿಸಿದ್ದಾರೆ. 700ಕ್ಕೂ ಮಿಕ್ಕಿದ ಸ್ಪರ್ಧಾಳುಗಳಿದ್ದ ಈ ಸ್ಪರ್ಧೆಯ ಒಟ್ಟು 9 ಸುತ್ತುಗಳ ಆಟದಲ್ಲಿ ಇವರು 8.5ಅಂಕ ಗಳಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಗಳಿಸಿರುತ್ತಾರೆ. ಇವರು ಪುತ್ತೂರು ಜಗದೀಶ್ ನಾಕ್ ಮತ್ತು ಉಮಾರವರ ಪುತ್ರ ಹಾಗೂ ಇಲ್ಲಿನ ಜೀನಿಯಸ್ ಚೆಸ್ ಸ್ಕೂಲ್‌ನ ವಿದ್ಯಾರ್ಥಿಯಾಗಿರುತ್ತಾರೆ. ಸತ್ಯಪ್ರಸಾದ್ ಕೋಟೆ ಇವರಿಗೆ ತರಬೇತಿ ನೀಡಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.